ಕೊಡಗು ರಕ್ಷಣಾ ವೇದಿಕೆಗೆ ಆಯ್ಕೆಸಾಮಾನ್ಯವಾಗಿ ದೈಹಿಕ ಹಾಗೂ ಬೌದ್ಧಿಕ ಶ್ರಮವನ್ನು ವ್ಯಯಿಸಿ ಹಣಗಳಿಸುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ. ಮೇ ೧ ರಂದು ಆಚರಿಸುವ ಅಂರ‍್ರಾಷ್ಟಿçÃಯ ಕಾರ್ಮಿಕರ ದಿನವನ್ನು ‘ಲೇಬರ್ ಡೇ’ ಅಥವಾ
ಕೊಡಗು ರಕ್ಷಣಾ ವೇದಿಕೆಗೆ ಆಯ್ಕೆಮಡಿಕೇರಿ, ಏ. ೩೦: ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿಯಾಗಿ ಸಂಪಾಜೆ ಹೋಬಳಿ ಚೆಂಬು ಗ್ರಾಮದ ಉದ್ಯಮಿ ಜಯಂತ್ ಪೊಯ್ಯೆಮಜಲು ಅವರನ್ನು ನೇಮಕಗೊಳಿಸಲಾಗಿದೆ ಎಂದು ಕೊ.ರ.ವೇ. ಅಧ್ಯಕ್ಷ
ಕಾಯಿದೆ ಉಲ್ಲಂಘನೆ ದಂಡಸಿದ್ದಾಪುರ, ಏ. ೩೦: ಅಂಗಡಿ ಮತ್ತು ಹೊಟೇಲ್‌ಗಳಿಗೆ ಆರೋಗ್ಯ ಇಲಾಖಾಧಿಕಾರಿಗಳು ದಿಢೀರ್ ಭೇಟಿ ನೀಡಿ ತಂಬಾಕು ಕಾಯಿದೆ ಉಲ್ಲಂಘನೆ ಬಗ್ಗೆ ಅರಿವು ಮೂಡಿಸಿ ದಂಡ ವಿಧಿಸಿದರು. ಹೊಟೇಲ್ ಮತ್ತು
ಸನ್ಮಾನ ಕಾರ್ಯಕ್ರಮಕುಶಾಲನಗರ, ಏ. ೩೦: ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಭಾಜನರಾದ ಕುಶಾಲನಗರದ ಪಟ್ಟಣ ಪಂಚಾಯಿತಿ ಕಾರ್ಮಿಕ ಹೆಚ್.ಎನ್. ಮೋಹನ್‌ಕುಮಾರ್ ಅವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ
ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಬದುಕು ನಡೆಸಿ ಮಡಿಕೇರಿ, ಏ. ೩೦: ಜಿಲ್ಲೆಯ ಯುವ ಜನರು ಉದ್ಯೋಗ ಅರಸಿ ಗುಳೇ ಹೋಗುವುದಕ್ಕಿಂತ ಕೊಡಗಿ ನಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಸಂತೃಪ್ತಿ ಬದುಕು ನಡೆಸಬಹುದು ಎಂದು ಕರ್ನಾಟಕ