೨೦೧೮ ರಲ್ಲಿ ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲದ ಪ್ರಮುಖಾಂಶÀ

ಬಿದ್ದಾಟAಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿಯ ಮೂಲಕ ೨೦೧೮ ರ ಮೇ. ೨೧ ರಿಂದ ಜೂನ್ ೧೯ರವರೆಗೆ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆಯಿತು.

ಈದುಲ್ ಫಿತ್ರ್ ಸೌಹಾರ್ದತೆಯ ಹಬ್ಬ

ಮೂವತ್ತು ದಿನಗಳ ಉಪವಾಸದ ನಂತರ ವಿಶ್ವದಾ ದ್ಯಂತ ಮುಸ್ಲಿಮರು ದೇವನಿಗೆ ಕೃತಜ್ಞತಾಪೂರ್ವಕವಾಗಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಾರೆ. ಉಪವಾಸದ ದಿನಗಳು ಕಳೆದು ಚಂದ್ರದರ್ಶನವಾದ ಕೂಡಲೇ ಮುಸ್ಲಿಂ ಸಮುದಾಯಕ್ಕೆ