ಭಗತ್ಸಿಂಗ್ ಯುವಕ ಸಂಘದಿAದ ರಕ್ತದಾನ ಶಿಬಿರ ಮಾದಾಪುರ, ಮೇ ೪: ಸಮೀಪದ ಆಶ್ರಯ ಕಾಲೋನಿಯ ಭಗತ್‌ಸಿಂಗ್ ಯುವಕ ಸಂಘದಿAದ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ರಕ್ತನಿಧಿ
ಸಂಘದ ಕಚೇರಿ ಉದ್ಘಾಟನೆ ಸುಂಟಿಕೊಪ್ಪ, ಮೇ ೪: ಜನತಾ ಕಾಲೋನಿಯ ಮಾಂಸ ಮಾರುಕಟ್ಟೆ ಮಳಿಗೆಯ ಮೇಲ್ಭಾಗದಲ್ಲಿ ಪಂಚಾಯಿತಿಯ ಕಟ್ಟಡದಲ್ಲಿ ನೂತನ ವರ್ಕ್ಸ್ಶಾಪ್ ಮಾಲೀಕರ ಸಂಘದ ಕಛೇರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಕರೆ ನಾಪೋಕ್ಲು, ಮೇ ೪: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಾಲ್ಯದಿಂದಲೇ ಪ್ರಯತ್ನಿಸಿದರೆ ಮುಂದಿನ ಗುರಿಯನ್ನು ತಲುಪಲು ಸಾಧ್ಯ ಎಂದು ನಿವೃತ್ತ ನಬಾರ್ಡ್ ವ್ಯವಸ್ಥಾಪಕ ಮುಂಡAಡ ನಾಣಯ್ಯ ಹೇಳಿದರು.
ತಳೂರು ಉಳುವಾರು ಪರ್ಲಕೋಟಿ ಮೂಲೆಮಜಲು ಕುಡೆಕಲ್ಲು ಬಳ್ಳಡ್ಕ ದಂಬೆಕೋಡಿ ಹೊಸೋಕ್ಲು ಕ್ವಾರ್ಟರ್ ಫೈನಲ್ಸ್ಗೆಮಡಿಕೇರಿ,ಮೇ.೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಟೆನ್ನಿಸ್ ಕ್ರಿಕೆಟ್ ಕುಟುಂಬ- ೨೦೨೨ ಪಂದ್ಯಾವಳಿಯಲ್ಲಿ ತಳೂರು, ಉಳುವಾರು, ಪರ್ಲಕೋಟಿ,
ಪೊರುಕೊಂಡ ಕ್ರಿಕೆಟ್ ಕಪ್ ಹನ್ನೊಂದು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಮೇ ೪: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ೧೧