ಈಸ್ಟ್ ಆಫ್ರಿಕನ್ ಟೆನ್ನಿಸ್ ಜಿಲ್ಲೆಯ ಯುವತಿ ದಾನ್ವಿ ಸಾಧನೆ

ಮಡಿಕೇರಿ, ಮೇ ೪: ಆಫ್ರಿಕಾ ಖಂಡದ ರ‍್ವಾಂಡಾದಲ್ಲಿ ಜರುಗಿದ ಈಸ್ಟ್ ಆಫ್ರಿಕನ್ ಕಪ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ೧೨ ವರ್ಷದೊಳಗಿನ ವಿಭಾಗದಲ್ಲಿ ಉಗಾಂಡ ರಾಷ್ಟçವನ್ನು ಪ್ರತಿನಿಧಿಸಿದ್ದ ಕೊಡಗಿನ ಯುವತಿ