ವೀರಾಜಪೇಟೆಯಲ್ಲಿಂದು ಪ್ರತಿಭಟನೆವೀರಾಜಪೇಟೆ, ಮೇ ೧೦: ವೀರಾಜಪೇಟೆಯ ನಗರದ ನಿವಾಸಿಗಳು ಅನುಭವಿಸುತ್ತಿರುವ ಕೆಲವು ಮೂಲ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ನಾಗರಿಕ ಸಮಿತಿಯಿಂದ ತಾ. ೧೧ ರÀಂದು (ಇಂದು) ಸಾಂಕೇತಿಕ ಪ್ರತಿಭಟನೆ
ವಾಲಿಬಾಲ್ ಪಂದ್ಯಾಟ ಬಿವೈಸಿ ಚಿರು ತಂಡ ಪ್ರಥಮಕೂಡಿಗೆ, ಮೇ ೧೦: ಕೂಡಿಗೆ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ಪ್ರಥಮ ವರ್ಷದ ಹೊನಲು ಬೆಳಕಿನ ಜೈ ಭೀಮ್ ಕಪ್
ಮನೆಗೆ ನುಗ್ಗಿ ಕಳ್ಳತನ ಕಳ್ಳರ ಪತ್ತೆಗೆ ಪೊಲೀಸ್ ತಂಡ ರಚನೆಸೋಮವಾರಪೇಟೆ,ಮೇ ೧೦: ಪಟ್ಟಣದಲ್ಲಿ ಕಳೆದ ತಾ. ೪ರಂದು ಬೆಳಕಿಗೆ ಬಂದ ಕಳ್ಳತನ ಪ್ರಕರಣವನ್ನು ಭೇದಿಸಲು ಪೊಲೀಸರು ೩ ತಂಡಗಳನ್ನು ರಚಿಸಿ ಕಾರ್ಯಾ ಚರಣೆಗೆ ಇಳಿದಿದ್ದು, ಈವರೆಗೆ ಕಳ್ಳರ
ಕಾಮಗಾರಿಗಳ ವಾಸ್ತವತೆ ಬಗ್ಗೆ ಸ್ಥಳದಲ್ಲೇ ಅವಲೋಕನಸೋಮವಾರಪೇಟೆ, ಮೇ ೧೦: ಕಳೆದ ಸಾಲಿನ ಮಳೆಹಾನಿ ಪರಿಹಾರ ನಿಧಿ ಸೇರಿದಂತೆ ಶಾಸಕರ ಅನುದಾನದಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆ, ಚರಂಡಿ, ತಡೆಗೋಡೆ, ಸೇತುವೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು,
ಮಾಸ್ತಿಗುಡಿ ತೊರೆದು ಕಾಡಿಗೆ ಬಂದ ಆದಿವಾಸಿಗಳುಗೋಣಿಕೊಪ್ಪಲು, ಮೇ ೯: ಅರಣ್ಯದಲ್ಲಿ ತಲತಲಾಂತರಗಳಿAದ ವಾಸವಿದ್ದು ಕಾಡಿನ ಮರ ಗಿಡಗಳು ಹಾಗೂ ಪ್ರಾಣಿ ಪಕ್ಷಿಗಳನ್ನು ದೇವರೆಂದು ನಂಬಿ ನಂತರ ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆಯ ಹೆಚ್.ಡಿ.