ಮಾಸ್ರ್ಸ್ ಕ್ರೀಡಾಕೂಟದಲ್ಲಿ ಸಾಧನೆನಾಪೋಕ್ಲು, ಮೇ ೨೮: ಪಾಲೂರು ಗ್ರಾಮದ ಸೂದನ ಡಾಲಿ ಅವರು, ಮಾಸ್ಟರ್ ಗೇಮ್ಸ್ (೩೫ ವರ್ಷ ಮೇಲ್ಪಟ್ಟ ವಿಭಾಗ) ಕ್ರೀಡಾಕೂಟದ ೮೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ
ಫುಟ್ಬಾಲ್ ಪಂದ್ಯಾಟ ಎಂಟು ತಂಡಗಳು ಕ್ವಾರ್ಟರ್ ಫೈನಲ್ಗೆಚೆಟ್ಟಳ್ಳಿ, ಮೇ ೨೮: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಲೀಗ್
ದೇಚೂರು ವಿದ್ಯಾಗಣಪತಿ ವಾರ್ಷಿಕೋತ್ಸವಮಡಿಕೇರಿ, ಮೇ ೨೮: ದೇಚೂರು ವಿದ್ಯಾಗಣಪತಿ ದೇವಾಲಯದ ೨೪ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ.೨೭ ರ ಬೆಳಿಗ್ಗೆ ನಿರ್ಮಾಲ್ಯ, ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ,
ತೊರೆನೂರಿನಲ್ಲಿ ಸಂಭ್ರಮದಿAದ ನಡೆದ ಗ್ರಾಮ ದೇವತೆ ಹಬ್ಬಕೂಡಿಗೆ, ಮೇ ೨೮: ತೊರೆನೂರು ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಗ್ರಾಮದ ದೊಡ್ಡಮ್ಮ ಮತ್ತು ಚಿಕ್ಕಮ್ಮ ತಾಯಿಯ ಗ್ರಾಮ ದೇವತೆ ಹಬ್ಬವು ಮಿನಿ ದಸರಾ ಮಾದರಿಯಲ್ಲಿ
ಮರದ ದಿಮ್ಮಿ ಬಿದ್ದು ಕಾರ್ಮಿಕನಿಗೆ ಗಾಯಶನಿವಾರಸಂತೆ, ಮೇ ೨೮: ತೋಟದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಮರದ ದಿಮ್ಮಿ ಹೊತ್ತು ಸಾಗಿಸುತ್ತಿದ್ದಾಗ ಜಾರಿ ಕೆಳಗೆ ಕಾರ್ಮಿಕರೊಬ್ಬರ ಮೇಲೆ ದಿಮ್ಮಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ