ಕೋಟೆ ಅಬ್ಬಿಯಲ್ಲಿ ಭದ್ರತೆಯ ಕೊರತೆಮಡಿಕೇರಿ, ಮೇ ೩೦: ಜಿಲ್ಲೆಯ ಪ್ರವಾಸಿ ಆಕರ್ಷಿತ ಜಲಪಾತಗಳೆಂದು ಪ್ರಸಿದ್ಧತೆ ಪಡೆದಿರುವ ಕೆ.ನಿಡುಗಣೆಯ ಅಬ್ಬಿ ಜಲಪಾತವಿರಲಿ, ಸೋಮವಾರಪೇಟೆಯ ಮಲ್ಲಳ್ಳಿ ಇರಲಿ, ದಕ್ಷಿಣ ಕೊಡಗಿನ ಇರ್ಪುವಿರಲಿ, ಎಲ್ಲವೂ ಸ್ಥಳೀಯ
ಹುಲಿ ಸೆರೆ ಕಾರ್ಯಾಚರಣೆ ಅಟ್ಟಣಿಗೆಯಲ್ಲಿ ಕಾದು ಕುಳಿತ ತಂಡ ಗೋಣಿಕೊಪ್ಪಲು. ಮೇ ೩೦: ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ಕೊಡಗಿನ ಬಿಟ್ಟಂಗಾಲ, ರುದ್ರಗುಪ್ಪೆ, ಬಿ.ಶೆಟ್ಟಿಗೇರಿ, ಕೊಂಗಣ, ಕುಂದ, ಈಚೂರು, ಹಾತೂರು ಬೈಗೋಡು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ
ಆರ್ಟಿಸಿ ಸಮಸ್ಯೆ ಬಗೆಹರಿಸಲು ಕಂದಾಯ ಇಲಾಖೆಯಿಂದ ಸಮರೋಪಾದಿ ಕ್ರಮ ಡಿಸಿ ಸೋಮವಾರಪೇಟೆ, ಮೇ ೩೦: ಕೊಡಗು ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬAಧಿಸಿದAತೆ ಜಾಗದ ದಾಖಲಾತಿಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಒಂದೊAದಾಗಿ ಬಗೆಹರಿಸಲು ಪ್ರಯತ್ನ ಸಾಗಿದೆ. ಆರ್.ಟಿ.ಸಿ. ಸಂಬAಧಿತ ಸಮಸ್ಯೆಗಳನ್ನು ಶೀಘ್ರವಾಗಿ
ಪೊನ್ನಂಪೇಟೆ ಕೊಡವ ಸಮಾಜಕ್ಕೆ ವಿಜೇತರು ಪೊನ್ನಂಪೇಟೆ, ಮೇ ೩೦: ಪೊನ್ನಂಪೇಟೆ ಕೊಡವ ಸಮಾಜಕ್ಕೆ ನಿನ್ನೆ ಸ್ಪರ್ಧಾತ್ಮಕ ರೀತಿಯಲ್ಲಿ ಚುನಾವಣೆ ನಡೆದಿದ್ದು, ಭಾರೀ ಪೈಪೋಟಿಯ ನಡುವೆ ೧೨ ಮಂದಿ ನಿರ್ದೇಶಕರು ಚುನಾಯಿತರಾಗಿದ್ದಾರೆ. ೯ ಮಂದಿ
ಕೊಡಗಿನ ಗಡಿಯಾಚೆಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಶಂಕಿತ ಐವರ ಬಂಧನ ಡೆಹ್ರಾಡೂನ್, ಮೇ ೩೦: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಶಂಕಿತ ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ