ಕೊಡಗು ತಂಡ ಸೆಮಿಫೈನಲ್ಗೆ

ಹೆಬ್ಬಾಲೆ, ಮೇ ೩೧: ಬೆಂಗಳೂರಿನ ಅಂರ‍್ರಾಷ್ಟಿçÃಯ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ ಸರ್ಕಾರಿ ನೌಕರರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನೌಕರರ

ಕೂಡಿಗೆಯಲ್ಲಿ ಏರ್ಸ್ಟಿçಪ್ನೊಂದಿಗೆ ಹೆಲಿಪೋರ್ಟ್ ನಿರ್ಮಾಣಕ್ಕೂ ಚಿಂತನೆ

ಕೂಡಿಗೆ, ಮೇ ೩೦: ಕೂಡಿಗೆ ಸೈನಿಕ ಶಾಲೆ ಸಮೀಪ ಗುರುತಿಸ ಲಾಗಿರುವ ೪೯ ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಿನಿ ವಿಮಾನ ನಿಲ್ದಾಣದಲ್ಲಿ ೨೦ ಆಸನ ಸಾಮರ್ಥ್ಯದ

ಯುಪಿಎಸ್ಸಿಯಲ್ಲಿ ೨೨೨ನೇ ರ‍್ಯಾಂಕ್

ಮುAಡAಡ ರಾಜೇಶ್ ಪೊನ್ನಪ್ಪ ಸಾಧನೆ ಮಡಿಕೇರಿ, ಮೇ ೩೦: ೨೦೨೧ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗಿನ ಯುವಕ ಮುಂಡAಡ ರಾಜೇಶ್