ಆನೆ ಸೆರೆ ಕಾರ್ಯಾಚರಣೆ ಸಿದ್ದಾಪುರ ವ್ಯಾಪ್ತಿಗೆ

ಮಡಿಕೇರಿ, ಜೂ. ೩: ಚೆಯ್ಯಂಡಾಣೆ ವಿಭಾಗದಲ್ಲಿ ನಡೆಯುತ್ತಿದ್ದ ಆನೆ ಸೆರೆ ಕಾರ್ಯಾಚರಣೆಯನ್ನು ಇದೀಗ ಸಿದ್ದಾಪುರ ವಿಭಾಗದಲ್ಲಿ ಹಮ್ಮಿ ಕೊಳ್ಳಲಾಗಿದೆ. ಅರಣ್ಯ ಇಲಾಖೆಯ ತಂಡ ಸಾಕಾನೆಗಳ ನೆರವಿನೊಂದಿಗೆ ಪುಂಡಾನೆ

ಶಹರಾಬಾನುಗೆ ಸ್ತಿçÃರತ್ನ ಪ್ರಶಸ್ತಿ

ಸಿದ್ದಾಪುರ ಜೂ ೩: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಉಚಿತವಾಗಿ ಮದುವೆ ವಸ್ತçಗಳನ್ನು ನೀಡುತ್ತಾ, ಬಡ ಯುವತಿಯರ ಮದುವೆಗೆ ಸಹಾಯ ಮಾಡುತ್ತಿರುವ ಕೊಡಗಿನ

ಶಾಸಕರು ಅಧಿಕಾರಿಗಳಿಂದ ಕೊಡವ ಪಾರಂಪರಿಕ ಕೇಂದ್ರ ವೀಕ್ಷಣೆ

ಮಡಿಕೇರಿ, ಜೂ. ೩ : ನಗರದ ಗಾಲ್ಫ್ ಮೈದಾನದ ಬಳಿ ನಿರ್ಮಾಣವಾಗುತ್ತಿರುವ ‘ಕೊಡವ ಹೆರಿಟೇಜ್ (ಪಾರಂಪರಿಕ) ಕೇಂದ್ರಕ್ಕೆ ಶಾಸಕÀ ಎಂ.ಪಿ. ಅಪ್ಪಚ್ಚುರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪ್ರವಾಸೋದ್ಯಮ ಇಲಾಖೆ