ಅಜ್ಜಿಕುಟ್ಟೀರ ಅಧೀತ್ ಕಾರ್ಯಪ್ಪಗೆ ಡಾಕ್ಟರೇಟ್

ಮಡಿಕೇರಿ, ಜೂ. ೩: ಜಿಲ್ಲೆಯ ಸುಂಟಿಕೊಪ್ಪದವರಾದ ಅಜ್ಜಿಕುಟ್ಟೀರ ಅಧೀತ್ ಕಾರ್ಯಪ್ಪ ಅವರು ಡಾಕ್ಟರೇಟ್ ಪದವಿ (ಪಿ.ಹೆಚ್.ಡಿ) ಪಡೆದು ಸಾಧನೆ ಮಾಡಿದ್ದಾರೆ. ಕೃಷಿ ವಿಜ್ಞಾನದಲ್ಲಿ ಅರ್ಥಶಾಸ್ತç ವಿಭಾಗವನ್ನು ಐಚ್ಛಿಕ ವಿಷಯವಾಗಿ

ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ

ಸೋಮವಾರಪೇಟೆ, ಜೂ. ೩: ಯಾವುದೇ ವ್ಯಾಪಾರಿಗಳು ರೈತರಿಂದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಬಾರದು. ಅಂತಹ ಪ್ರಕರಣಗಳು ಕಂಡುಬAದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು

ಫಾರಂ ನಂ೫೭ ಸಲ್ಲಿಸಲು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ, ಜೂ. ೩: ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ನಡೆಸುತ್ತಿರುವ ಜಮೀನನ್ನು ಸಕ್ರಮಗೊಳಿಸಿ ದಾಖಲೆಗಳನ್ನು ನೀಡುವ ಸಂಬAಧ ಫಾರಂ ನಂ ೫೭ರಡಿ ಅರ್ಜಿ ಸಲ್ಲಿಸಲು