ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವುಸುಂಟಿಕೊಪ್ಪ, ಮಾ. 23: ಕರಿಮೆಣಸು ಕುಯ್ಯತ್ತಿದ್ದಾಗ ಆಕಸ್ಮಿಕವಾಗಿ ಅಲೂಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕೆದಕಲ್ ಸಮೀಪದ ಹಾಲೇರಿಯ
ಮಹಿಳೆಯ ನಂಬರ್ ಕೇಳಿದಾತನಿಗೆ ಧರ್ಮದೇಟು..!ಮಡಿಕೇರಿ, ಮಾ. 23: ವ್ಯಾಪಾರದ ಸೋಗಿನಲ್ಲಿ ಮನೆ ಮನೆಗೆ ತೆರಳುತ್ತಾ ಒಂಟಿ ಮಹಿಳೆಯಿದ್ದ ಮನೆಗೆ ತೆರಳಿ ಆಕೆಯ ದೂರವಾಣಿ ಸಂಖ್ಯೆ ಕೇಳಿ ಅಸಭ್ಯವಾಗಿ ವರ್ತಿಸಿದ ಯುವಕ ನೋರ್ವರಿಗೆ
‘ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿಯಿದೆ’‘ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿಯಿದೆ’ಕುಶಾಲನಗರ, ಮಾ. 23: ಸಮಾಜವನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಉ.ರಾ. ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಕೊಡಗಿನಲ್ಲಿ ಇದೀಗ ದೇವರ ಹಬ್ಬದ ಶ್ರದ್ಧೆ ಸಡಗರಮಡಿಕೇರಿ, ಮಾ. 22:ಪ್ರಾಕೃತಿಕ, ಭೌಗೋಳಿಕ, ಸಾಂಸ್ಕøತಿಕವಾಗಿ, ಆಚಾರ - ವಿಚಾರ, ಉಡುಪು - ತೊಡುಪು, ಆಹಾರ ಪದ್ಧತಿ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟಿರುವ ಕೊಡಗು
ಕಾವೇರಿ ಚಂಗಪ್ಪಗೆ 5ನೇ ರ್ಯಾಂಕ್ಮಡಿಕೇರಿ, ಮಾ. 22: ಮಂಗಳೂರಿನ ಎ.ಜೆ ಇನ್ಸ್‍ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನ ಬಿಡಿಎಸ್ (ದಂತ ವೈದ್ಯ) ಪದವಿ ಪಡೆದ ಮಂಗಳೂರಿನ ನ್ಯಾಯವಾದಿ ದಂಪತಿ ಗಳಾದ ಸೋಮೆಯಂಡ