ಭಾರತ ಮಯನ್ಮಾರ್ ಗಡಿ ನಿರ್ಬಂಧ ತೆರವು ಕಾಳುಮೆಣಸು ದರ ಕುಸಿತ ಸಂಭವಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಜೂ. ೩: ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿನ ಮಣಿಪುರ ರಾಜ್ಯಕ್ಕೆ ಸೇರಿದ ಮೊರೆಹ್‌ನ Iಟಿಣegಡಿಚಿಣeಜ ಅheಛಿಞ Posಣ (IಅP)ನ ಗೇಟ್೧ ಮತ್ತು
ಧಾರ್ಮಿಕ ಆಚರಣೆಗಳು ಜನರ ಬದುಕಿಗೆ ದಾರಿದೀಪಕುಶಾಲನಗರ / ಕಣಿವೆ, ಜೂ. ೩ : ದೇಹ ಬೆಳೆಯಲು ತಿಂಡಿ - ತಿನಿಸುಗಳು ಅಗತ್ಯವೋ ಹಾಗೆ ಮಾನಸಿಕ ಮಟ್ಟ ಬೆಳೆಯಲು ಸತ್ಸಂಗ ಅತಿ ಅಗತ್ಯ ಎಂದು
ಸೈಕಲ್ ಏರಿದರು ಜಾಗೃತಿ ಮೂಡಿಸಿದರು ಮಡಿಕೇರಿ, ಜೂ. ೩: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಜಾಗೃತಿಮಡಿಕೇರಿ, ಜೂ. ೩: ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿ ಸಲು ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಡಿಕೇರಿ ತಾಲೂಕು ಆರೋಗ್ಯಾ ಧಿಕಾರಿ ಡಾ. ಚೇತನ
ಆರೋಗ್ಯ ಕೇಂದ್ರಕ್ಕೆ ಡಿಹೆಚ್ಓ ಭೇಟಿನಾಪೋಕ್ಲು, ಜೂ. ೩: ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಒಬ್ಬರು ತಜ್ಞ ವೈದ್ಯರು, ಇನ್ನೊಬ್ಬರು ಎಂ.ಬಿ.ಬಿ.ಎಸ್. ಡಾಕ್ಟರ್ ಇದ್ದಾರೆ. ಅಲ್ಲದೆ ಇಲ್ಲಿಗೆ ಮೂವರು ತಜ್ಞ ವೈದ್ಯರ