ಲಯನ್ಸ್ ಕ್ಲಬ್ನಿಂದ ಕಾರ್ಗಿಲ್ ವಿಜಯ್ ದಿವಸ್ಸೋಮವಾರಪೇಟೆ, ಆ. ೨: ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಮಾನವ ಕುವೆಂಪು ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸ ಲಾಯಿತು. ದಿನದ ಮಹತ್ವದ ಅಂಗ ವಾಗಿ ಮಾಜಿ
ಸಿದ್ದಾಪುರ ಗ್ರಾಪಂ ಕಾರ್ಯವೈಖರಿ ವಿರುದ್ಧ ಪ್ರತಿಭಟನೆಸಿದ್ದಾಪುರ, ಆ. ೨: ಸಿದ್ದಾಪುರ ಗ್ರಾ.ಪಂ.ಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸಿದ್ದಾಪುರ ಗ್ರಾ.ಪಂ. ಎದುರು ಸಿಪಿಐ (ಎಂ) ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾಗಾರರು ಸಿಪಿಐ(ಎಂ) ಪಕ್ಷದ
ಸೇವಾ ಸಂಸ್ಥೆಯಿAದ ಮನೆ ಹಸ್ತಾಂತರ ವೀರಾಜಪೇಟೆ, ಆ. ೨: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಗೋಣಿಕೊಪ್ಪ ವರ್ತುಲದ ಸಂಯುಕ್ತ ಸಹಯೋಗದಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಪಾಲ
ತಟ್ಟಕೆರೆ ಪಾಲದಳ ಸಂಪರ್ಕ ರಸ್ತೆ ಉದ್ಘಾಟನೆಗೋಣಿಕೊಪ್ಪ, ಆ. ೨: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ-ಪಾಲದಳ ಕಾಲೋನಿಗೆ ಸಂಪರ್ಕ ಕಲ್ಪಿಸುವ ತಾಣಚ್ಚೀರ ಕಾಶಿ ಕಾರ್ಯಪ್ಪ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಕಾವೇರಿ ನೀರಾವರಿ
ಕೊಡಗಿನಲ್ಲಿ ವಿಭಿನ್ನ ರೀತಿಯಲ್ಲಿ ಮಳೆಗಾಲಮಡಿಕೇರಿ, ಆ. ೨: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲದ ಈಗಿನ ಸನ್ನಿವೇಶ ಒಂದು ರೀತಿಯಲ್ಲಿ ವಿಭಿನ್ನ ಅನುಭವ ಮೂಡಿಸುತ್ತಿದೆ. ಜಿಲ್ಲೆಯ ಚಿತ್ರಣ ಅವಲೋಕಿಸಿದರೆ, ಪ್ರಸ್ತುತ ಮಳೆ