ತಾಯಿ ಮಗುವಿನ ಆರೈಕೆಯಲ್ಲಿ ಕುಟುಂಬದ ಪಾತ್ರ ಕುರಿತು ಕಾರ್ಯಾಗಾರ

ಮಡಿಕೇರಿ, ನ. ೨೬: ರಾಷ್ಟಿçÃಯ ಆರೋಗ್ಯ ಅಭಿಯಾನದಡಿ “ಕೇರ್ ಕಂಪ್ಯಾನಿಯನ್” ಕಾರ್ಯಕ್ರಮವನ್ನು ‘ಯೋಸೈಡ್ ಇನ್ನೋವೇಷನ್’ ಸಂಸ್ಥೆಯೊAದಿಗಿನ ಒಡಂಬಡಿಕೆಯ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿಯಾದ

ಭತ್ತದ ಬೆಳೆಗೂ ಪರಿಹಾರ ನೀಡುವಂತೆ ರೈತರ ಆಗ್ರಹ

ಮುಳ್ಳೂರು, ನ. ೨೬: ಕೊಡಗಿನಲ್ಲಿ ಅಕಾಲಿಕ ಮಳೆಗೆ ಕಾಫಿ ಮತ್ತು ಕಾಳು ಮೆಣಸು ಬೆಳೆ ಹಾನಿಯಾಗಿರುವ ಜೊತೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಗದ್ದೆಯಲ್ಲಿ ಬೆಳೆಯುವ ಅತ್ಯಂತ ಪ್ರಮುಖ ಬೆಳೆಯಾದ