ಸುಂಟಿಕೊಪ್ಪ ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಪಡಿತರ

ಅಧಿಕಾರಿಯಿಂದ ಬದಲಿ ವ್ಯವಸ್ಥೆ ಸುಂಟಿಕೊಪ್ಪ, ನ. ೨೬: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ತಾ.೨೫ ರಂದು ಫಲಾನುಭವಿಗಳಿಗೆ ವಿತರಿಸಲಾದ ಪಡಿತರ ಅಕ್ಕಿ ಹಾಗೂ