ವೀರಾಜಪೇಟೆ, ಡಿ. ೨: ೧೦೩ ವರ್ಷಗಳ ಇತಿಹಾಸ ಇರುವ ಕೊಡಗು ಉಪಾದ್ಯಯರ ಸಹಕಾರ ಸ್ಟೊರ‍್ಸ್ ಮತ್ತು ಮುದ್ರಣಾಲಯದ ವಾರ್ಷಿಕ ಮಹಾಸಭೆ ತಾ.೧೨ ರಂದು ಸಂಘದ ಕಟ್ಟಡದ ಸರ್ವಪಲ್ಲಿ ರಾಧಾಕೃಷ್ಣನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಾಣಿಯಪಂಡ ರೋಹಿತ್ ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಸಂಘವು ೧೯೧೮ ರಲ್ಲಿ ಪ್ರಾರಂಭಗೊAಡು ಒಟ್ಟು ೯೪೬ ಸದಸ್ಯರನ್ನು ಹೊಂದಿದೆ. ಇಲ್ಲಿಯವರೆಗೆ ೩೪ ಅಧ್ಯಕ್ಷರುಗಳು ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಕೇವಲ ಮುದ್ರಣಾಲಯ ಹಾಗೂ ಪುಸ್ತಕ, ಲೇಖನಿ ಸಾಮಾಗ್ರಿಗಳ ಮಳಿಗೆಗಳಿಗೆ ಮಾತ್ರ ಸೀಮಿತವಾಗಿತ್ತು. ಕಳೆದ ೮ ವರ್ಷದಿಂದ ಬ್ಯಾಂಕಿAಗ್ ವ್ಯವಹಾರ, ಪಿಗ್ಮಿ ಸಂಗ್ರಹ, ಪಿಗ್ಮಿ ಸಂಗ್ರಹದ ಮೇಲಿನ ಸಾಲ, ಆಭರಣ ಸಾಲದ ಸೌಲಭ್ಯಗಳನ್ನು ಮಾಡಲಾಗಿದೆ. ಸಂಘದ ಕಟ್ಟಡದಲ್ಲಿ ವಿಶಾಲವಾದ ಸಭಾಂಗಣ ಇದ್ದು ಅಂದಾಜು ೧೫೦ ಜನರು ಸೇರಿ ಸಭೆ ಸಮಾರಂಭವನ್ನು ವೀರಾಜಪೇಟೆ, ಡಿ. ೨: ೧೦೩ ವರ್ಷಗಳ ಇತಿಹಾಸ ಇರುವ ಕೊಡಗು ಉಪಾದ್ಯಯರ ಸಹಕಾರ ಸ್ಟೊರ‍್ಸ್ ಮತ್ತು ಮುದ್ರಣಾಲಯದ ವಾರ್ಷಿಕ ಮಹಾಸಭೆ ತಾ.೧೨ ರಂದು ಸಂಘದ ಕಟ್ಟಡದ ಸರ್ವಪಲ್ಲಿ ರಾಧಾಕೃಷ್ಣನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಾಣಿಯಪಂಡ ರೋಹಿತ್ ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಸಂಘವು ೧೯೧೮ ರಲ್ಲಿ ಪ್ರಾರಂಭಗೊAಡು ಒಟ್ಟು ೯೪೬ ಸದಸ್ಯರನ್ನು ಹೊಂದಿದೆ. ಇಲ್ಲಿಯವರೆಗೆ ೩೪ ಅಧ್ಯಕ್ಷರುಗಳು ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಕೇವಲ ಮುದ್ರಣಾಲಯ ಹಾಗೂ ಪುಸ್ತಕ, ಲೇಖನಿ ಸಾಮಾಗ್ರಿಗಳ ಮಳಿಗೆಗಳಿಗೆ ಮಾತ್ರ ಸೀಮಿತವಾಗಿತ್ತು. ಕಳೆದ ೮ ವರ್ಷದಿಂದ ಬ್ಯಾಂಕಿAಗ್ ವ್ಯವಹಾರ, ಪಿಗ್ಮಿ ಸಂಗ್ರಹ, ಪಿಗ್ಮಿ ಸಂಗ್ರಹದ ಮೇಲಿನ ಸಾಲ, ಆಭರಣ ಸಾಲದ ಸೌಲಭ್ಯಗಳನ್ನು ಮಾಡಲಾಗಿದೆ.