ಓಮಿಕ್ರಾನ್ ದೃಢ ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆಬೆಂಗಳೂರು, ಡಿ. ೨: ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ
ಆನೆ ಮಾನವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಬೆAಗಳೂರು, ಡಿ. ೨: ಹಾಸನ, ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಅರಣ್ಯ ಸಚಿವ ಉಮೇಶ್
ಹಾರಂಗಿ ಅಣೆಕಟ್ಟೆ ಸುರಕ್ಷತೆ ಅಭಿವೃದ್ಧಿ ಕುಶಾಲನಗರ, ಡಿ. ೨: ಹಾರಂಗಿ ಅಣೆಕಟ್ಟು ಸುರಕ್ಷತೆ ಪುನಶ್ಚೇತನ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ದೆಹಲಿಯಿಂದ ತಜ್ಞರ ತಂಡ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದೆ. ಮಾದಾಪುರ ಕಾಫಿ
ಬಾಲಕನ ಅಪಹರಣ ಯತ್ನ ಜಮಾಅತ್ನಿಂದ ಮೂವರ ಅಮಾನತುನಾಪೋಕ್ಲು, ಡಿ. ೨: ಕಳೆದ ತಾ. ೨೭ ರಂದು ನಡೆದ ನಿಧಿಗಾಗಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಕುಂಜಿಲ ವಯಕೋಲ್‌ನ ಅಶ್ರಫ್, ವಯಕೋಲ್ ರಿಯಾಜ್ ಮತ್ತು
ಗುಂಡೇಟು ನಾಲ್ವರ ವಿರುದ್ಧ ದೂರುಕುಶಾಲನಗರ, ಡಿ. ೨: ಕುಶಾಲನಗರ ಸಮೀಪ ಕೊಪ್ಪ ಗ್ರಾಮ ವ್ಯಾಪ್ತಿಯ ರಾಣಿ ಗೇಟ್ ಬಳಿ ಕೂಲಿ ಕಾರ್ಮಿಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡುಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ