ವಿದ್ಯಾನಗರದಲ್ಲಿ ಸರಕಾರಿ ಜಾಗಕ್ಕೆ ಮತ್ತೊಂದು ಬೇಲಿ ಮಡಿಕೇರಿ, ಆ. ೭: ಎಲ್ಲಿಯೋ ಮಂಜೂರಾದ ಜಾಗದ ನಿವೇಶನಕ್ಕೆ ಬದಲಾಗಿ ವಿದ್ಯಾನಗರದಲ್ಲಿ ಚೆನ್ನಾಗಿರುವ ಸಮತಟ್ಟಾದ ಜಾಗಕ್ಕೆ ಬೇಲಿ ಹಾಕಿಕೊಂಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಇನ್ನಷ್ಟು ಬೆಲೆಬಾಳುವ
ಮುಂದುವರಿಯುತ್ತಿರುವ ಮಳೆ ಗಾಳಿಯ ಆರ್ಭಟಮಡಿಕೇರಿ, ಆ. ೭: ಕೊಡಗು ಜಿಲ್ಲೆಯಾದ್ಯಂತ ವಾಯು - ವರುಣನ ಅಬ್ಬರ ಮುಂದುವರಿಯುತ್ತಿದೆ. ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಆತಂಕದ ಸನ್ನಿವೇಶವೂ ಸೃಷ್ಟಿಯಾಗುತ್ತಿದೆ. ಕೆಲವು ಪ್ರದೇಶಗಳು ಅಪಾಯಕಾರಿ ಪರಿಸ್ಥಿತಿಯಲ್ಲಿರುವದರಿಂದ
ಭಾರತ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕ ಸುಂಟಿಕೊಪ್ಪ, ಆ. ೭: ಇಂಗ್ಲೇAಡ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ೨೨ನೇ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ೨-೧ ಗೋಲುಗಳಿಂz ನ್ಯೂಜಿಲ್ಯಾಂಡ್ ತಂಡವನ್ನು
ಕಾಫಿ ತೋಟದ ನಡುವೆ ಜಲಸ್ಫೋಟ ಶ್ರೀಮಂಗಲ, ಆ. ೭: ಪೊನ್ನಂಪೇಟೆ ತಾಲೂಕು ಬಿರುನಾಣಿ, ಶ್ರೀಮಂಗಲ, ಕುಟ್ಟ, ಟಿ.ಶೆಟ್ಟಿಗೇರಿ, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೫ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬಿರುನಾಣಿ
ಕರಿಕೆ ರಸ್ತೆಯಲ್ಲಿ ಗುಡ್ಡ ಕುಸಿತಕರಿಕೆ, ಆ.೭: ಕರಿಕೆ ಗ್ರಾಮದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದ ಪರಿಣಾಮ ಇಂದು ಸಂಜೆ ಭಾಗಮಂಡಲ- ಕರಿಕೆ ರಸ್ತೆಯಲ್ಲಿ ಬೃಹತ್ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ.