೩೦ ಲಕ್ಷ ವೆಚ್ಚದಲ್ಲಿ ಗುಂಡೂರಾವ್ ಬಡಾವಣೆ ರಸ್ತೆ ಅಭಿವೃದ್ಧಿಕಣಿವೆ, ಆ. ೧೦ : ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯ ಕಿತ್ತು ನಿಂತ ರಸ್ತೆಯ ಸಮಗ್ರ ಅಭಿವೃದ್ಧಿಗೆ ೩೦ ಲಕ್ಷ ರೂ.ಗಳನ್ನು ಮಂಜೂರು ಮಾಡಿ
ಮಹಾಗಣಪತಿ ಸೇವಾ ಸಮಿತಿಗೆ ಆಯ್ಕೆಮಡಿಕೇರಿ, ಆ. ೧೦: ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ನಿನ ಶ್ರೀ ಮಹಾಗಣಪತಿ ಸೇವಾ ಸಮಿತಿಯ ೩೦ನೇ ವರ್ಷದ ಗಣೇಶೋತ್ಸವಕ್ಕೆ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಅರುಣ್ ಶೆಟ್ಟಿ, ಕಾರ್ಯದರ್ಶಿಯಾಗಿ ಮಹೇಶ್
ಅಯ್ಯಪ್ಪ ಬೆಟ್ಟದ ನಿವಾಸಿಗಳ ಸ್ಥಳಾಂತರಕ್ಕೆ ಕ್ರಮವೀರಾಜಪೇಟೆ, ಆ.೧೦: ವೀರಾಜಪೇಟೆಯ ಅಯ್ಯಪ್ಪ ಬೆಟ್ಟದಲ್ಲಿ ನೆಲೆಸಿರುವ ೧೦೦ಕ್ಕೂ ಅಧಿಕ ಕುಟುಂಬ ಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಸ್ಥಳಾಂತರಿಸಲಾಗುವುದೆAದು ಪುರಸಭೆ ಅಭಿಯಂತರ ಹೇಮ್‌ಕುಮಾರ್ ತಿಳಿಸಿದ್ದಾರೆ. ಇಂದು
ಅಖಂಡ ಭಾರತ ನಿರ್ಮಾಣ ಶತಸಿದ್ಧ ಜಗದೀಶ್ ಕಾರಂತ್ವೀರಾಜಪೇಟೆ, ಆ. ೧೦: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ತಾಲೂಕು ಮೈದಾನದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಪ್ರಮುಖ ಜಗದೀಶ್ ಕಾರಂತ್
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಿರಿಯ ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನಮಡಿಕೇರಿ, ಆ. ೧೦: ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ತಾ. ೧೯ ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ವಿಶ್ವ ಛಾಯಾಗ್ರಾಹಣ