ಇ ಕೆವೈಸಿ ಮಾಡಿಸಲು ಸೂಚನೆಮಡಿಕೇರಿ, ಆ. ೧೦: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ ೬ ಸಾವಿರ
ತಾ ೧೬ ರಂದು ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಮಡಿಕೇರಿ, ಆ. ೧೦: ೨೦೨೨-೨೩ನೇ ಸಾಲಿನ ಬಾಲಕಿಯರ ಕ್ರೀಡಾ ನಿಲಯಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ತರಬೇತಿ ಕೇಂದ್ರ ವತಿಯಿಂದ ನಗರದ ಬಾಲಕಿಯರ ಕ್ರೀಡಾ ಹಾಸ್ಟ್ಲ್‌ಗೆ ಪ್ರತಿಭಾವಂತ
ವಿದ್ಯುತ್ ಸ್ಪರ್ಶ ಎತ್ತು ಸಾವುಗೋಣಿಕೊಪ್ಪಲು. ಆ. ೧೦: ವಿದ್ಯುತ್ ಸ್ಪರ್ಶದಿಂದ ಜಾತಿ ಎತ್ತು ಹಾತೂರು ಗ್ರಾಮದಲ್ಲಿ ಸಾವನ್ನಪ್ಪಿದೆ. ಗ್ರಾಮದ ಕಾಳಂಗಡ ಕಾರ್ಯಪ್ಪ ಎಂಬುವರಿಗೆ ಸೇರಿದ ಎತ್ತು ವಿದ್ಯುತ್ ತಂತಿಯ ಸ್ಪರ್ಶಕ್ಕೆ ಸಿಲುಕಿಕೊಂಡು
ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಡಿಕೇರಿ, ಆ. ೧೦: ಮಡಿಕೇರಿಯ ರೆಡ್‌ಕ್ರಾಸ್‌ನ ಶತಮಾನೋತ್ಸವ ಭವನದಲ್ಲಿ ತೆರಯಲ್ಟಟ್ಟ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರಿಗೆ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ
ಎಟಿಎಂ ಘಟಕ ಉದ್ಘಾಟನೆಸಿದ್ದಾಪುರ, ಆ. ೧೦: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಜಿಲ್ಲೆಯ ರಾಷ್ಟಿçÃಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ