ಅಕ್ರಮ ಮರಳು ಸಾಗಾಟ ವಾಹನ ವಶ

ನಾಪೋಕ್ಲು, ಡಿ. ೫: ಅನಧಿಕೃತವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಪಿಕ್‌ಅಪ್ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಅವರ

ರಾಜಾಸೀಟ್ ಕೌಂಟರ್ನಲ್ಲಿ ಕಳ್ಳತನ ಯತ್ನ

ಮಡಿಕೇರಿ, ಡಿ. ೫: ಪ್ರಖ್ಯಾತ ಪ್ರವಾಸಿ ತಾಣವಾಗಿರುವ ನಗರದ ರಾಜಾಸೀಟ್ ಪ್ರವೇಶ ದ್ವಾರದ ಪಕ್ಕದಲ್ಲಿರುವ ಟಿಕೆಟ್ ಕೌಂಟರ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ರಾತ್ರಿ ೧೦.೪೫

ಕೊಡಗಿನ ಗಡಿಯಾಚೆ

ಭಾರತದಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ನವದೆಹಲಿ, ಡಿ. ೫: ಭಾರತದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ರಾಷ್ಟç ರಾಜಧಾನಿ ದೆಹಲಿಯಲ್ಲಿ ೫ನೇ ಪ್ರಕರಣ ಪತ್ತೆಯಾಗಿದೆ ಎಂದು

ಮುಕ್ತ ಮನಸ್ಸಿಗೆ ಮಾತ್ರ ಅರ್ಥವಾಗುವ ಡಾ ಬಿಆರ್ ಅಂಬೇಡ್ಕರ್

ಇAದು ಮಹಾನಾಯಕನ ಪರಿನಿರ್ವಾಣ ದಿನ ಅಖಂಡ ಭಾರತದ ಐತಿಹಾಸಿಕ ಹೆಜ್ಜೆ ಗುರುತುಗಳ ಮಹಾನ್ ವ್ಯಕ್ತಿತ್ವದ ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯರಿಗೆ ಬಾಬಾ ಸಾಹೇಬರೆಂದೇ ಪರಿಚಿತರು. ಅವರ ಚಿಂತನೆಗಳು ಸಾರ್ವಕಾಲಿಕ