ಶಾರದಾ ರಾಮನ್ಗೆ ಅಭಿನಂದನೆ : ತಾ. 24 ರಂದು ಕಾರ್ಯಕ್ರಮಮಡಿಕೇರಿ, ಜ. 19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಶಾರದಾ ರಾಮನ್ ಅವರ ಅಭಿನಂದನಾ ಕಾರ್ಯಕ್ರಮ ತಾ. 24 ರಂದು ನಗರದ ಓಂಕಾರ
ತಾ. 21 ರಿಂದ 23 ರವರೆಗೆ ಬೆಳ್ಳಿ ಮಹೋತ್ಸವ ಸಮಾರಂಭಮಡಿಕೆÉೀರಿ, ಜ. 19: ನೇತಾಜಿ ಯುವಕ ಮತ್ತು ಯುವತಿ ಮಂಡಲದ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕ್ರೀಡಾ ಕೂಟ, ಸಾಂಸ್ಕøತಿಕ ಮೇಳ ಹಾಗೂ ನೇತಾಜಿ ಸುಭಾಷ್‍ಚಂದ್ರ
ಬಿ.ಟಿ.ಪ್ರದೀಪ್ ಹೆಸರಿಗೆ ಕಾಂಗ್ರೆಸ್ ಕಳಂಕ: ಬಿಜೆಪಿ ಆಕ್ರೋಶಗೋಣಿಕೊಪ್ಪಲು, ಜ.19: ಇತ್ತೀಚೆಗಿನ ಎಪಿಎಂಸಿ ಚುನಾವಣೆಯ ಹೀನಾಯ ಸೋಲಿನ ನಂತರವೂ ಕಾಂಗ್ರೆಸ್ಸಿಗರು ಪಾಠ ಕಲಿಯದೆ ಇದೀಗ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್ ಅವರ ಅಕಾಲಿಕ ಸಾವಿನಲ್ಲೂ
ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಜ. 19: ಜಿಲ್ಲೆಯಲ್ಲಿನ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಎಂಎಸ್‍ಪಿಟಿಸಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.
ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಹಕ್ಕು ಸಮಿತಿ ಸಭೆಯಲ್ಲಿ ಆಕ್ರೋಶಸೋಮವಾರಪೇಟೆ, ಜ. 19: ಅರಣ್ಯಕ್ಕೆ ಹೊಂದಿಕೊಂಡಂತಿರುವ ಹಾಡಿಗಳಲ್ಲಿ ವಾಸಿಸುತ್ತಿರುವ ಮಂದಿಗೆ ವಾಸದ ಬಗ್ಗೆ ಶಿಫಾರಸ್ಸು ನೀಡಬಾರದೆಂದು ಅರಣ್ಯ ಇಲಾಖೆ ಪತ್ರ ಕಳುಹಿಸಿದ್ದು, ಇದರಿಂದಾಗಿ ಹಾಡಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ