ಕೊಡವ ಸಮಾಜದಲ್ಲಿ ತೀರ್ಥ ವಿತರಣೆ

ಸೋಮವಾರಪೇಟೆ,ಅ.೧೩: ತಾ.೧೭ರಂದು ತಲಾಕಾವೇರಿಯಲ್ಲಿ ತೀರ್ಥೋದ್ಭವ ಹಿನ್ನೆಲೆ ತಾ.೧೮ರಂದು ಕೊಡವ ಸಮಾಜದಲ್ಲಿ ಬೆಳಿಗ್ಗೆ ೭.೩೦ಕ್ಕೆ ಪುಣ್ಯತೀರ್ಥವನ್ನು ವಿತರಿಸಲಾಗುವುದು ಎಂದು ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಸರಾದಂದು ದರುಶನ ನೀಡಲಿದ್ದಾರೆ ದೇವಾನುದೇವತೆಗಳು

ಮಡಿಕೇರಿ, ಅ. ೧೨ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಎಂದೊಡನೆ ನೆನಪಿಗೆ ಬರುವುದು ವೈಭವಯುತ ದಶಮಂಟಪಗಳ ಶೋಭಾಯಾತ್ರೆ. ಅದ್ಧೂರಿ ಆಡಂಬರದೊAದಿಗೆ ವಿಭಿನ್ನ ಕಥಾ ಸಾರಾಂಶದೊAದಿಗೆ ಜಗಮಗಿಸುವ

ಕೊಡಗಿನ ಜೀವಂತ ಸಮಸ್ಯೆಗಳಿಗೆ ದನಿಯಾಗಿ ಡಿಕೆಸುರೇಶ್

ಮಡಿಕೇರಿ, ಅ. ೧೨: ಕೊಡಗಿನ ಜೀವಂತ ಸಮಸ್ಯೆಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ದÀನಿಯಾಗಿ, ಆಡಳಿತ ಪಕ್ಷವನ್ನು ಎಚ್ಚರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್

ಹುಟ್ಟೂರು ಪುತ್ತೂರಿನಲ್ಲೂ ೪೦ಲಕ್ಷ ವಂಚನೆ

ಮಡಿಕೇರಿ, ಅ. ೧೨: ಅಮಾಯಕರನ್ನು., ಉದ್ಯೋಗ ಅವಶ್ಯಕತೆಯಿರುವವರನ್ನೇ ಪರಿಚಯಿಸಿಕೊಂಡು., ನಂಬಿಕೆ ಮೂಡುವಂತೆ ಮಾಡಿ, ಹಣ ಲಪಟಾಯಿಸಿ ವಂಚಿಸುವದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಪುನಿತ್‌ಕುಮಾರ್ ತನ್ನ ಸ್ವಗ್ರಾಮ ಪುತ್ತೂರಿನಲ್ಲೂ ರೂ.೪೦ ಲಕ್ಷ