ಮದುವೆ ಆಮಂತ್ರಣ ನೀಡಲು ಬಂದಿದ್ದ ಮದುಮಗ ಮಸಣಕ್ಕೆ

ಮಡಿಕೇರಿ, ಸೆ. ೬: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದ., ನೆಂಟರಿಷ್ಟರನ್ನು ಮದುವೆಗೆ ಕರೆಯಲು ಬಂದವ ಮಂಜು ಮುಸುಕಿದ ದಾರಿಯಲ್ಲಿ ಮಸಣದತ್ತ ಪಯಣಿಸಿದ ಹೃದಯ ವಿದ್ರಾವಕ ದುರ್ಘಟನೆ

ಗೌರಿ ಗಣೇಶ ಹಬ್ಬ ಜಿಲ್ಲಾಧಿಕಾರಿ ಸಭೆ

ಮಡಿಕೇರಿ, ಸೆ.೬: ಸರ್ಕಾರ ಗೌರಿ ಗಣೇಶ ಹಬ್ಬ ಆಚರಣೆ ಸಂಬAಧ ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರೂ ಶನಿವಾರ ಮತ್ತು ಭಾನುವಾರದಂದು ಗಣೇಶ ಮೂರ್ತಿ ವಿಸರ್ಜನೆಗೆ

ಸೋಮವಾರಪೇಟೆ ಪಪಂ ಉಪ ಚುನಾವಣೆಯಲ್ಲಿ ಅರಳಿದ ಕಮಲ

ಸೋಮವಾರಪೇಟೆ, ಸೆ.೬: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಮತ್ತು ೩ರಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಎರಡೂ ವಾರ್ಡ್ನಲ್ಲಿ ಕಮಲ

ವೀರಾಜಪೇಟೆ ಪಪಂ ಉಪಚುನಾವಣೆ ಬಿಜೆಪಿ ಅಭ್ಯರ್ಥಿಗೆ ಗೆಲುವು

*ವೀರಾಜಪೇಟೆ, ಸೆ. ೬: ವೀರಾಜಪೇಟೆ ಪಟ್ಟಣ ಪಂಚಾಯ್ತಿ ವರ‍್ಡ್ ನಂಬರ್ ೧೩ರ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ರ‍್ಥಿ ಎಂ.ಕೆ. ವಿನಾಂಕ್ ಕುಟ್ಟಪ್ಪ ೨೩೮ ಮತಗಳನ್ನು