ಮರದ ಕೊಂಬೆಗಳಿAದ ಸಂಚಾರಕ್ಕೆ ತೊಂದರೆ

ನಾಪೆೆÇÃಕ್ಲು, ಜು. ೧೨ : ನಾಪೆÉÇÃಕ್ಲುವಿನಿಂದ ಮಡಿಕೇರಿ ನಡುವಿನ ರಸ್ತೆಯ ಮೂರ್ನಾಡು ಜಂಕ್ಷನ್‌ನಿAದ ಕೊಟ್ಟಮುಡಿಗಾಗಿ ಬೆಟ್ಟಗೇರಿಗೆ, ಮಡಿಕೇರಿಗೆ ಹೋಗುವ ರಸ್ತೆಯು ಮುಳ್ಳು ಕಾಡುಗಳಿಂದ ಆವೃತ್ತವಾಗಿ ರಸ್ತೆಗೆ ಬಾಗಿ

ಇಂದು ಕ್ರೀಡಾಪಟುಗಳೊಂದಿಗೆ ಸಂವಾದ

ಮಡಿಕೇರಿ, ಜು. ೧೨: ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಅವರ ಮನೋಸ್ಥೆöÊರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಮಂತ್ರಿ ಅವರು ತಾ. ೧೩ ರಂದು ಸಂಜೆ

ಮದ್ಯಕ್ಕೆ ಕೀಟನಾಶಕ ಬೆರೆಸಿ ಸೇವಿಸಿ ಆತ್ಮಹತ್ಯೆಗೆ ಶರಣು

ವೀರಾಜಪೇಟೆ, ಜು. ೧೨: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಾಜಪೇಟೆ ತೋಮರ ಗ್ರಾಮದಲ್ಲಿ ನಡೆದಿದೆ. ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋಮರ ಗ್ರಾಮದ ನಿವಾಸಿ

ವಿಸ್ತಾರಗೊಂಡ ರಾಜಾಸೀಟ್ ಸೊಬಗಿನ ವ್ಯಾಪ್ತಿ ಕೂರ್ಗ್ ವಿಲೇಜ್ ನೆಹರು ಮಂಟಪ ವ್ಯೂ ಪಾಯಿಂಟ್ ಮೆರುಗು

ಮಡಿಕೇರಿ, ಜು. ೧೧: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ, ಪ್ರಕೃತಿಯ ತವರು ಎಂದೆಲ್ಲ ಕರೆಸಿಕೊಳ್ಳುವ ಮಡಿಕೇರಿಯ ಮುಕುಟಮಣಿ ರಾಜಾಸೀಟ್ ವ್ಯಾಪ್ತಿ ಇದೀಗ ವಿಸ್ತಾರಗೊಂಡಿದೆ. ಪ್ರವಾಸಿಗರಲ್ಲದೆ ಸ್ಥಳೀಯರನ್ನು ಕೂಡ