ಕಾವೇರಿ ನದಿ ದಂಡೆ ಒತ್ತುವರಿ ಸರ್ವೆಗೆ ರವಿ ಕುಶಾಲಪ್ಪ ಸೂಚನೆಮಡಿಕೇರಿ, ಜೂ. ೧೬: ತಲಕಾವೇರಿಯಿಂದ ಕುಶಾಲನಗರ ದವರೆಗೆ ಕಾವೇರಿ ನದಿ ದಂಡೆಯಲ್ಲಿ ಆಗಿರುವ ಭೂ ಒತ್ತುವರಿ ಸಂಬAಧ ಸರ್ವೆ ಕಾರ್ಯ ಕೈಗೊಳ್ಳುವುದರ ಜೊತೆಗೆ ನದಿಪಾತ್ರದಲ್ಲಿ ಗಿಡ ಮರಗಳನ್ನು
ಬೋರ್ಡೊ ಮಿಶ್ರಣದಲ್ಲಿ ಕಲಬೆರಕೆ ಅಡಿಕೆ ಕಾಯಿ ಎಲೆ ಉದುರುವಿಕೆ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜೂ. ೧೬: ರೈತರು, ಕಾಫಿ ಬೆಳೆಗಾರರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದು ಇದೀಗ ಇದರ ಸಾಲಿಗೆ ಕೊಡಗಿನ ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖವಾದ ಅಡಿಕೆ
ಮಳಿಗೆಗೂ ಕಾಡಾನೆ ಹೆಜ್ಜೆಗೋಣಿಕೊಪ್ಪಲು, ಜೂ. ೧೬: ರೈತರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸಿ ವಾಹನ ಚಾಲಕರಿಗೆ ಗಾಬರಿಯನ್ನುಂಟು ಮಾಡುತ್ತಿವೆ. ಅಲ್ಲದೆ ತನ್ನ
‘ಪಾಯಿಂಟ್ ಆಫ್ ಸೇಲ್’ ಕಡ್ಡಾಯಗೊಬ್ಬರ ವಹಿವಾಟಿಗೆ ಸಂಬAಧಿಸಿದAತೆ ಹಲವು ನಿರ್ದಿಷ್ಟ ಕ್ರಮಗಳ ಪಾಲನೆಗೆ ಸರಕಾರದ ಮೂಲಕ ಸೂಚನೆ ನೀಡಲಾಗಿದೆ. ಇದರಂತೆಯೇ ವಹಿವಾಟು ನಡೆಸಬೇಕಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ
ರಸಗೊಬ್ಬರ ಲಭ್ಯತೆಯಲ್ಲಿ ಸಮಸ್ಯೆ ಮಾಸಾಂತ್ಯದಲ್ಲಿ ಬೇಡಿಕೆ ಈಡೇರಿಕೆಗೆ ಪ್ರಯತ್ನಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆ ಆರಂಭದ ಸನ್ನಿವೇಶದಲ್ಲಿ ರೈತರಿಗೆ ಅಗತ್ಯ ಪ್ರಮಾಣದಲ್ಲಿ ವಿವಿಧ ರೀತಿಯ ರಸಗೊಬ್ಬರಗಳು ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿ