ರಾಷ್ಟçಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ

ಅಪೇಕ್ಷಾ ದೇಚಮ್ಮ ಪ್ರಥಮ ಪೊನ್ನಂಪೇಟೆ, ಸೆ. ೯: ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆಸಿಐ ಭಾರತದ ವತಿಯಿಂದ ಕಳೆದ ಆಗಸ್ಟ್ ೮ರಂದು ದೇಶದಾದ್ಯಂತ ಏಕಕಾಲಕ್ಕೆ

ನಾಪೋಕ್ಲು ನಾಡು ಗೌರಿಗಣೇಶೋತ್ಸವ

ನಾಪೋಕ್ಲು, ಸೆ. ೯: ನಾಪೋಕ್ಲು ನಾಡು ಗೌರಿಗಣೇಶೋತ್ಸವ ಸಮಿತಿ ವತಿಯಿಂದ ಗೌರಿಗಣೇಶೋತ್ಸವವನ್ನು ಶುಕ್ರವಾರ ಇಲ್ಲಿನ ಭಗವತಿ ದೇವಾಲಯದ ಆವರಣದ ಸಮುದಾಯ ಭವನದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುವುದು.