ರೋಟರಿಯಿಂದ ಏಡ್ಸ್ ಜಾಗೃತಿ ದಿನಾಚರಣೆ

ಮಡಿಕೇರಿ, ಡಿ. ೩: ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ನಗರದ ಸರಕಾರಿ ಪಿ.ಯು. ಕಾಲೇಜಿನಲ್ಲಿ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ

ವಿಧಾನ ಪರಿಷತ್ ಚುನಾವಣೆ ಮತದಾನ ಮಾಡುವ ವಿಧಾನ ಬಗ್ಗೆ ಮಾಹಿತಿ ನೀಡಲು ಸೂಚನೆ

ಮಡಿಕೇರಿ, ಡಿ. ೩: ವಿಧಾನ ಪರಿಷತ್ ಚುನಾವಣೆ ಸಂಬAಧ ಮತದಾನ ಮಾಡುವ ವಿಧಾನದ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಮಾಹಿತಿ ನೀಡುವಂತೆ ಸಂಬAಧಪಟ್ಟ

ಹೊಲದಲ್ಲೇ ಮೊಳಕೆಯೊಡೆದು ಹಾಳಾದ ಮುಸುಕಿನ ಜೋಳ

ಕಣಿವೆ, ಡಿ. ೩: ಬೆಂಬಿಡದ ಭೂತದಂತೆ ಕಾಡುತ್ತಿದ್ದ ಮಳೆಯಿಂದಾಗಿ ಕುಶಾಲನಗರ ತಾಲೂಕಿನ ಕೃಷಿಕರು ಬೆಳೆದಿದ್ದ ಜೋಳದ ಫಸಲು ಹಾಳಾಗುತ್ತಿದೆ. ಕಳೆದ ದೀಪಾವಳಿಗೂ ಮುನ್ನಾ ಕಟಾವು ಮಾಡಿ ಹೊಲದಲ್ಲಿಟ್ಟಿದ್ದ ಜೋಳದ

ಚೆಯ್ಯಂಡಾಣೆಯಲ್ಲಿ ಮಕ್ಕಳಸಂತೆ

ಚೆಯ್ಯAಡಾಣೆ, ಡಿ. ೩: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಸಂತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಉದ್ಘಾಟಿಸಿ ಮಾತನಾಡಿದರು.