ರೈತರ ಸ್ವಾವಲಂಬಿ ಸ್ವಾಭಿಮಾನ ಜೀವನಕ್ಕೆ ಅನೇಕ ಯೋಜನೆ

ಗೋಣಿಕೊಪ್ಪ, ಅ. ೧೭: ಶೋಷಣೆಯಿಂದ ಕೃಷಿಕನನ್ನು ಹೊರ ತರಲು ಕೇಂದ್ರದ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು. ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ

ರೋಟರಿ ಚದುರಂಗ ಪಂದ್ಯಾವಳಿಗೆ ಚಾಲನೆ

ಮಡಿಕೇರಿ, ಅ. ೧೭: ರೋಟರಿ ಮಡಿಕೇರಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ರೋಟರಿ ಚದುರಂಗ ಪಂದ್ಯಾವಳಿ-೨೦೨೨’ಗೆ ಇಂದು ಚಾಲನೆ ನೀಡಲಾಯಿತು. ಮಡಿಕೇರಿಯ ಪ.ಪೂ. ಕಾಲೇಜು ಸಭಾಂಗಣದಲ್ಲಿ ಎರಡು ದಿನಗಳ ಕಾಲ

ಜನಪ್ರತಿನಿಧಿಗಳಿಂದ ದೊರಕದ ಸ್ಪಂದನ ಗ್ರಾಮಸ್ಥರಿAದಲೇ ರಸ್ತೆ ದುರಸ್ತಿ

ನಾಪೋಕ್ಲು, ಅ. ೧೭: ಸ್ಥಳಿಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಳಕೇರಿ-ಕೋಕೇರಿ ಸಂಪರ್ಕ ರಸ್ತೆಯು ಹೊಂಡಗುAಡಗಳಿAದ ಕೂಡಿದ್ದು ಸಂಪೂರ್ಣ ಹದಗೆಟ್ಟು ಜನಸಾಮಾನ್ಯರಿಗೆ ನಡೆದಾಡಲು ತೊಂದರೆ ಆಗುತ್ತಿದೆ ಎಂದು ಅಸಮಾಧಾನಗೊಂಡ