ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅನಿವಾರ್ಯ ಒಲಂಪಿಯನ್ ಬಿಕೆ ಸುಬ್ರಮಣಿ ಶ್ರೀಮಂಗಲ, ಆ. ೨೭: ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಮಹತ್ವದ್ದು, ಎಂಬುದಕ್ಕೆ ನಾನೇ ಸಾಕ್ಷಿ ಎಂದು ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಪ್ರತಿಪಾದಿಸಿದರು. ಟಿ. ಶೆಟ್ಟಿಗೇರಿ
ಆಯುಷ್ಮಾನ್ ಕಾರ್ಡ್ ವಿತರಣೆಮಡಿಕೇರಿ, ಆ. ೨೭: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪೊನ್ನಂಪೇಟೆ ವಲಯದ, ಪೊನ್ನಂಪೇಟೆ ಕಾರ್ಯಕ್ಷೇತ್ರದ, ಪೊನ್ನಂಪೇಟೆ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್‌ನಲ್ಲಿ ಆಯುಷ್ಮಾನ್
ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮಕರಿಕೆ, ಆ. ೨೭: ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಕರಿಕೆ ಪ್ರೌಢಶಾಲೆ ತಂಡ ಗೆಲುವು ಸಾಧಿಸಿದೆ. ಭಾಗಮಂಡಲ ವಾಜಪೇಯಿ ಶಾಲೆ ಹಾಗೂ ಕರಿಕೆ ಸರಕಾರಿ
ಪಾಲಿಬೆಟ್ಟದಲ್ಲಿ ಶ್ರಮದಾನಪಾಲಿಬೆಟ್ಟ, ಆ. ೨೭: ಭಾರತ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಪಾಲಿಬೆಟ್ಟ ಪಟ್ಟಣದಲ್ಲಿ ಸ್ವಚ್ಛತೆ ಮಾಡಿ, ತ್ಯಾಜ್ಯ ಸಂಗ್ರಹಿಸುವ ಮೂಲಕ ಆಟೋ ಚಾಲಕರು ಗಮನ
ಉಚಿತ ನೇತ್ರ ತಪಾಸಣೆ ಶ್ರೀಮಂಗಲ, ಆ. ೨೭: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘ ಮತ್ತು ಟಿ. ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಾಂಸ್ಕೃತಿಕ-ಕ್ರೀಡಾ ಸಂಘದ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ