ತಾ ೧೮ ರಂದು ಕೈಲ್ಪೊಳ್ದ್ ಸಂತೋಷ ಕೂಟ

ಮಡಿಕೇರಿ, ಸೆ. ೯: ಮಡಿಕೇರಿ ಕೊಡವ ಸಮಾಜದ ವತಿಯಿಂದ ತಾ. ೧೮ರ ಭಾನುವಾರದಂದು ಸಮಾಜದಲ್ಲಿ ಕೈಲ್‌ಪೊಳ್ದ್ ಸಂತೋಷಕೂಟ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ

ದಸರಾ ರಾತ್ರಿ ಸದ್ದುಗದ್ದಲಕ್ಕೆ ಕಡಿವಾಣ ನೀರವ ಮೌನದ ಶೋಭಾಯಾತ್ರೆ

ಮಡಿಕೇರಿ, ಸೆ. ೮: ನಾಡಹಬ್ಬ ಮಡಿಕೇರಿ ದಸರಾ ಸಮೀಪಿಸುತ್ತಿದ್ದು, ಉತ್ಸವಕ್ಕಾಗಿ ಸಿದ್ಧತೆಗಳು ಕೂಡ ಭರದಿಂದ ಸಾಗಿದೆ. ಈ ನಡುವೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕವನ್ನು ಬಳಸುವಂತಿಲ್ಲ ಎಂಬುದಾಗಿ

ಮಾತೆ ಮರಿಯಮ್ಮ ಜನ್ಮದಿನೋತ್ಸವ

ಸುಂಟಿಕೊಪ್ಪ, ಸೆ. ೮: ಕ್ಯಾಥೋಲಿಕ್ ಕ್ರೆöÊಸ್ತರ ಮಾತೆ ಮರಿಯಮ್ಮನವರ ಜನ್ಮದಿನೋತ್ಸವದ ಅಂಗವಾಗಿ ದಿವ್ಯ ಅಡಂಬರ ಬಲಿಪೂಜೆಯನ್ನು ಧರ್ಮಗುರುಗಳು ನೇರವೇರಿಸಿದರು ನೂರಾರು ಸಂಖ್ಯೆಯಲ್ಲಿ ಕ್ರೆöÊಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗೆ ರೂ೧೨೮೭ ಕೋಟಿ ನಿವ್ವಳ ಲಾಭ

ಮಡಿಕೇರಿ, ಸೆ. ೮: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸರ್ವತೋಮುಖವಾಗಿ ಅಭಿವೃದ್ಧಿ ಪಥದಲ್ಲಿದ್ದು, ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್ ಒಟ್ಟು ರೂ.೨೮.೧೯ ಕೋಟಿ ಲಾಭ