ಭರತನಾಟ್ಯದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನವೀರಾಜಪೇಟೆ, ಸೆ. ೪: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಮಹಾ ಗಣಪತಿ ಆಂಜನೇಯ ದೇವ ಸ್ಥಾನದ ಸಭಾಂಗಣದಲ್ಲಿ ವೀರಾ ಜಪೇಟೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಸೋಮವಾರಪೇಟೆ, ಸೆ. ೪: ಸುಂಟಿಕೊಪ್ಪ ಸಮೀಪದ ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಿವೃತ್ತ ಎ.ಎಸ್.ಐ. ಕೃಷ್ಣಪ್ಪ ಅವರು ಉಚಿತವಾಗಿ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು
ಎನ್ಎಸ್ಎಸ್ ಶಿಬಿರ ಸಮಾರೋಪಪೊನ್ನಂಪೇಟೆ, ಸೆ. ೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡವ
ರೋಟರಿ ಮಿಸ್ಟಿ ಹಿಲ್ಸ್ನಿಂದ ಆರೋಗ್ಯ ಸಿರಿ ತಪಾಸಣಾ ಶಿಬಿರಮಡಿಕೇರಿ, ಸೆ. ೪: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮೈಸೂರಿನ ಮಣಿಪಾಲ ಆಸ್ಪತ್ರೆ ಸಹಯೋಗದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು, ಕುಟುಂಬ ವರ್ಗದವರಿಗೆ ಆರೋಗ್ಯ ಸಿರಿ ಯೋಜನೆಯಡಿ
ಪೊನ್ನಂಪೇಟೆಯಲ್ಲಿ ಮಳೆಯ ನಡುವೆಯೂ ವಿಜೃಂಭಣೆಯ ಗೌರಿ ಗಣೇಶೋತ್ಸವ ಪೊನ್ನಂಪೇಟೆ, ಸೆ. ೮: ಪೊನ್ನಂಪೇಟೆಯಲ್ಲಿ ಮಳೆಯ ನಡುವೆಯೂ ವಿಜೃಂಭಣೆಯಿAದ ನಡೆದ ಗೌರಿ-ಗಣೇಶೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು. ಪೊನ್ನಂಪೇಟೆ ವ್ಯಾಪ್ತಿಯ ವಿವಿಧ ೭ ಗೌರಿ ಗಣೇಶೋತ್ಸವ ಸಮಿತಿಗಳು