ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಸಂಸತ್ತು ಕಲಾಪಕ್ಕೆ ಚಾಲನೆನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಲೇಖಕ ಭಾರದ್ವಾಜ ಕರೆ ಕೂಡಿಗೆ, ಸೆ. ೨೩: ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ನಾಯಕತ್ವ ಗುಣಗಳು ಸಹಕಾರಿಯಾಗಲಿವೆ ಎಂದು ಸಾಹಿತಿ, ಲೇಖಕ ಭಾರದ್ವಾಜ
ಕೊಡವ ಸ್ನೇಹಕೂಟದಿಂದ ‘ಕೈಲ್ ಪೊಳ್ದ್’ ಸಂಭ್ರಮಮಡಿಕೇರಿ, ಸೆ. ೨೩: ರಾಜಧಾನಿ ಬೆಂಗಳೂರಿನಲ್ಲಿರುವ ತಿಪ್ಪಸಂದ್ರ ವ್ಯಾಪ್ತಿಯ ಕೊಡವ ಸ್ನೇಹಕೂಟದ ವತಿಯಿಂದ ಕೈಲ್ ಪೊಳ್ದ್ ಸಂತೋಷ ಕೂಟ ಕಾರ್ಯಕ್ರಮ ಜರುಗಿತು. ಬೆಂಗಳೂರು ಕೊಡವ ಸಮಾಜದ ಫೀ.ಮಾ.
ನಂಜರಾಯಪಟ್ಟಣ ಗ್ರಾಮ ಸಭೆಕೂಡಿಗೆ, ಸೆ. ೨೩: ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಹೊಸಪಟ್ಟಣದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮದಲ್ಲಿ ಕಾಡಾನೆ
ನಿಡ್ತ ಸಹಕಾರ ಸಂಘಕ್ಕೆ ರೂ ೨೩೮೩ ಲಕ್ಷ ಲಾಭಶನಿವಾರಸಂತೆ, ಸೆ. ೨೩: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ಸಂಘದ
ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಮಡಿಕೇರಿ, ಸೆ. ೨೩: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ೨೦೨೨-೨೩ ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ