ಐಗೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ ೮೨೮೩ ಲಕ್ಷ ಲಾಭ ಸೋಮವಾರಪೇಟೆ, ಸೆ. ೨೩: ೨೦೨೦-೨೧ನೇ ಸಾಲಿನಲ್ಲಿ ಸಂಘ ಉತ್ತಮ ಸೇವೆ ನೀಡುವುದರೊಂದಿಗೆ ರೂ. ೮೨.೮೩ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೨೦% ರಷ್ಟು ಡಿವಿಡೆಂಡ್ ನೀಡಲು
ತಾ೨೪ ರಿಂದ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಡಿಕೇರಿ ಸೆ.೨೩ : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ ೧೯ನೇ ವಾರ್ಷಿಕೋತ್ಸವವು ತಾ.೨೪ ರಿಂದ ೨೬ರ ವರೆಗೆ
ಸುಂಟಿಕೊಪ್ಪ ವಾಹನ ಚಾಲಕರ ಸಂಘದಿAದ ೫೦ನೇ ವರ್ಷದ ಆಯುಧ ಪೂಜೆಸುಂಟಿಕೊಪ್ಪ, ಸೆ. ೨೩: ಸುಂಟಿಕೊಪ್ಪ ವಾಹನ ಚಾಲಕರ ಸಂಘ ಈ ವರ್ಷ ೫೦ನೇ ವರ್ಷದ ಆಯುಧಪೂಜಾ ಸಮಾರಂಭ ಸುವರ್ಣ ಮಹೋತ್ಸವವನ್ನು ಅಕ್ಟೋಬರ್ ೪ ರಂದು ಅದ್ಧೂರಿಯಾಗಿ ಆಚರಿಸಲು
ಪಂಚಾಯಿತಿ ವಿರುದ್ಧ ಪ್ರತಿಭಟನೆ ಕುಶಾಲನಗರ, ಸೆ.೨೨: ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸದೆ ಗ್ರಾಮ ಪಂಚಾಯಿತಿ ನೂತನ ವಾಣಿಜ್ಯ ಮಳಿಗೆಯಲ್ಲಿ ಮಾಂಸ ಮಾರಾಟಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲು ನಿರ್ಧರಿಸಿದ ಕೊಪ್ಪ ಗ್ರಾಮ ಪಂಚಾಯಿತಿ
ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರಮಡಿಕೇರಿ, ಸೆ. ೨೩: ಕರ್ನಾಟಕ ಲೋಕಾಯುಕ್ತ, ಕೊಡಗು ಜಿಲ್ಲೆ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ತಾ. ೨೬ ರಂದು ಸೋಮವಾರಪೇಟೆ ತಾಲೂಕು ಕಚೇರಿ ಆವರಣ, ತಾ. ೨೭ ರಂದು