ಅಕ್ರಮವಾಗಿ ತ್ಯಾಜ್ಯ ಎಸೆಯುವ ಸ್ಥಳ ಗುರುತಿಸಿ ಬಹುಮಾನ ಗೆಲ್ಲಿಮಡಿಕೇರಿ, ಸೆ. ೨೩: ನಿಮ್ಮ ಸುತ್ತ ಮುತ್ತ ಕೆಲ ಅನಾಗರಿಕ ವ್ಯಕ್ತಿಗಳು ಎಲ್ಲೆಂದರಲ್ಲಿ ಕಸ ಎಸೆದು ಮಾಲಿನ್ಯ ಸೃಷ್ಟಿಸುತ್ತಿದ್ದಾರೆಯೇ? ಇಂತಹ ಸಂದರ್ಭಗಳಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ :
ಕೂಂಬಿAಗ್ ವೇಳೆ ಸಿಬ್ಬಂದಿ ನಾಪತ್ತೆಪೊನ್ನಂಪೇಟೆ, ಸೆ. ೨೩: ಅರಣ್ಯ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾ ಚರಣೆ ವೇಳೆ ಅರಣ್ಯ ಇಲಾಖಾ ಹಂಗಾಮಿ ಸಿಬ್ಬಂದಿ ನಾಪತ್ತೆಯಾಗಿದ್ದು ನದಿ ಪಾಲಾಗಿರುವ ಶಂಕೆಯಿAದ ಹುಡುಕಾಟ ನಡೆಸುತ್ತಿರುವ ಬಗ್ಗೆ
ಸೇನೆಯ ವಿವಿಧ ಹುದ್ದೆಗಳಲ್ಲಿ ಮಹಿಳೆಯರಿಗೆ ವಿಪುಲ ಅವಕಾಶ ಕೂಡಿಗೆ, ಸೆ ೨೩: ಇಲ್ಲಿನ ಸೈನಿಕ ಶಾಲೆಯ ೨೪ನೇ ಆಡಳಿತ ಮಂಡಳಿ ಸಭೆ, ಹವಾಮಾನ ಕೇಂದ್ರ ಉದ್ಘಾಟನೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾಯುಸೇನೆಯ
ಕೊಡಗಿನ ಗಡಿಯಾಚೆಕಾಂಗ್ರೆಸ್‌ನಿAದ ಪೇ ಸಿಎಂ ಪೋಸ್ಟರ್ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ ವಶಕ್ಕೆ ಬೆಂಗಳೂರು, ಸೆ. ೨೩: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ ಮುಂದಿಟ್ಟುಕೊAಡು ಪ್ರತಿಪಕ್ಷ
ಹುಟ್ಟು ಹಬ್ಬದಂದು ಸಸಿ ನೆಡಿ ವಿಜು ದೇವಯ್ಯ ಕರೆ ಹುದಿಕೇರಿಯ ಮಡ್ಕೋಡ್ ಮಂದ್ನಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದಿಂದ ಕಾರ್ಯಕ್ರಮಗೋಣಿಕೊಪ್ಪಲು, ಸೆ. ೨೩: ಈ ನಾಡಿನ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರು ಆಸಕ್ತಿ ವಹಿಸಬೇಕು. ಮಹಿಳೆಯರು ತಮ್ಮ ಹುಟ್ಟು ಹಬ್ಬದ ನೆನಪಿನಲ್ಲಿ ವರ್ಷಕ್ಕೊಂದಾದರೂ ಗಿಡಗಳನ್ನು ನೆಡುವ