ಹೊದ್ದೂರಿನಲ್ಲಿ ಎನ್ಎಸ್ಎಸ್ ಶಿಬಿರ ಉದ್ಘಾಟನೆ

ಮಡಿಕೇರಿ, ಅ. ೨: ಮೂರ್ನಾಡು ಜೂನಿಯರ್ ಕಾಲೇಜು ರಾಷ್ಟಿçÃಯ ಸೇವಾ ಯೋಜನಾ ಘಟಕದ ೨೦೨೧-೨೨ನೇ ಸಾಲಿನ ವಾರ್ಷಿಕ ಶಿಬಿರದ ಉದ್ಘಾಟನೆ ಹೊದ್ದೂರು ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ

ಬೇಂಗ್ನಾಡ್ ಕೊಡವ ಸಮಾಜದಿಂದ ಕೈಲ್ಪೊಳ್ದ್ ಸಂತೋಷ ಕೂಟ

ಮಡಿಕೇರಿ, ಅ. ೨: ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದ ವತಿಯಿಂದ ಕೈಲ್‌ಪೊಳ್ದ್ ಸಂತೋಷ ಕೂಟ ಸಂಭ್ರಮದಿAದ ನಡೆಯಿತು. ಸಮಾಜದ ಅಧ್ಯಕ್ಷ ಬಾಚರಣಿಯಂಡ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ

ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಕಲರವ

*ಗೋಣಿಕೊಪ್ಪ, ಅ. ೨: ೪೪ನೇ ದಸರಾ ಜನೋತ್ಸವದ ಆರನೇ ದಿನದ ಸಾಂಸ್ಕೃತಿಕ ಸಂಜೆಯಲ್ಲಿ ನಗುವಿನ ಹಬ್ಬದ ಸಂಭ್ರಮವಿತ್ತು. ಕಾವೇರಿ ಕಲಾವೇದಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಎಂದೆ ಖ್ಯಾತಿಯಾಗಿರುವ ಝೀ