ಸೋಮವಾರಪೇಟೆ, ನ. ೨೭: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಕುರುಹಿನ ಶೆಟ್ಟಿ ಸಮಾಜ, ರಾಮ ಮಂದಿರ ಹಾಗೂ ಸೀತಾ ಬಳಗದ ವತಿಯಿಂದ ಲಕ್ಷ ದೀಪೋತ್ಸವ ಪೂಜಾಕಾರ್ಯಕ್ರಮ ಶ್ರದ್ಧಾಭಕ್ತಿ ಯಿಂದ ಜರುಗಿತು.
ಸೀತಾ ಬಳಗದ ಅಧ್ಯಕ್ಷೆ ಲೀಲಾ ನಿರ್ವಾಣಿ, ಉಪಾಧ್ಯಕ್ಷೆ ಪಂಕಜಾಕ್ಷಿ ಪ್ರಭಾಕರ್, ಕಾರ್ಯದರ್ಶಿ ಸುನಯನ ಸತಿನ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪೂಜಾ ಕಾರ್ಯ ದಲ್ಲಿ ಭಾಗಿಯಾಗಿ ದ್ದರು.