ವಿವಿಧೆಡೆ ನಡೆದ ಕ್ರೀಡಾಕೂಟಗಳುಮಡಿಕೇರಿ: ಜಿಲ್ಲಾಮಟ್ಟದ ಪ್ರಾಥಮಿಕ ವಿಭಾಗದ ಹಾಕಿ ಪಂದ್ಯಾವಳಿಯು ಕೂಡಿಗೆ ಸಾಯಿ ಮೈದಾನದಲ್ಲಿ ನಡೆಯಿತು. ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆ ಚಾಂಪಿಯನ್, ಮಡಿಕೇರಿ ಡಿವೈಇಎಸ್ ರನ್ನರ್ ಅಪ್ ಸ್ಥಾನಕ್ಕೆ
ಚೆಟ್ಟಳ್ಳಿಯ ಚೇರಳ ಗೌಡ ಸಂಘದ ೧೪ನೇ ವಾರ್ಷಿಕ ಮಹಾಸಭೆಮಡಿಕೇರಿ, ಅ. ೨: ಚೆಟ್ಟಳ್ಳಿಯ ಚೇರಳ ಗೌಡ ಸಂಘದ ೧೪ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಅವಿರತ
ಕೊಡ್ಲಿಪೇಟೆ ಎಪಿಸಿಎಂಎಸ್ ವಾರ್ಷಿಕ ಮಹಾಸಭೆಮುಳ್ಳೂರು, ಅ. ೨: ಸಮೀಪದ ಕೊಡ್ಲಿಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸಿ.ವಿ. ಶಂಭುಲಿAಗಪ್ಪ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ
ಹಾಕತ್ತೂರು ಪ್ರಾಕೃಪಸ ಸಂಘಕ್ಕೆ ರೂ ೩೫೩೧ ಲಕ್ಷ ಲಾಭಮಡಿಕೇರಿ, ಅ. ೨: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ೪೯ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಂಞÂÃರ ಪಿ. ಸಾಬು ತಿಮ್ಮಯ್ಯ
ಕುಟ್ಟ ಪ್ರಾಕೃಪಸ ಸಂಘದ ವಾರ್ಷಿಕ ಮಹಾ ಸಭೆಮಡಿಕೇರಿ, ಅ. ೨: ನಂ. ೨೮೦೩ ಕುಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾ ಸಭೆ ಕುಟ್ಟ ಕೊಡವ ಸಮಾಜ ಸಂಘದ