ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿಕಣಿವೆ, ಅ. ೨೨: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಲಾಲ್ ಮುಕ್ತ ದೀಪಾವಳಿ ಆಚರಣೆ ಹಾಗೂ ತಿನ್ನುವ ಆಹಾರದಲ್ಲಿ ಹಲಾಲ್ ಸರ್ಟಿಫಿಕೇಟಿಕೇಶನ್ ಇರಬಾರದು ಎಂದು ಆಗ್ರಹಿಸಿ ಕುಶಾಲನಗರದ
ಕಾವೇರಿ ಚಂಗ್ರಾAದಿ ಪತ್ತಲೋದಿ ಅಂಗವಾಗಿ ರಸಮಂಜರಿಗೋಣಿಕೊಪ್ಪ ವರದಿ, ಅ. ೨೨: ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ, ಟಿ. ಶೆಟ್ಟಿಗೇರಿ ಗೌರಿ-ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ, ಕೊಡವ ತಕ್ಕ್
ವಿದ್ಯಾರ್ಥಿಗಳು ಉದ್ಯೋಗ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಡಾ ಎಸ್ ನಾಗೇಂದ್ರವೀರಾಜಪೇಟೆ, ಅ. ೨೨: ವಿದ್ಯಾರ್ಥಿಗಳು ಶಿಕ್ಷಣದ ಹಂತ ದಿಂದಲೇ ಉದ್ಯೋಗ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಮಂಗಳೂರಿನ ಸೆಂಟ್ ಅಲೋಶಿ ಯಸ್ ಕಾಲೇಜಿನ ಎಂ.ಬಿ.ಎ ವಿಭಾಗದ ಪ್ರಾಧ್ಯಾಪಕ ಡಾ. ಎಸ್.
ಡಿ ೨೨ ರಿಂದ ಕೆಪಿಎಲ್ ಪಂದ್ಯಾಟಗೋಣಿಕೊಪ್ಪ ವರದಿ, ಅ. ೨೨: ಪೊನ್ನಂಪೇಟೆಯ ವಿ.ಎಸ್. ಸಂಘಟನೆ ವತಿಯಿಂದ ಡಿಸೆಂಬರ್ ೨೨ ರಿಂದ ೨೫ ರವರೆಗೆ ೨ನೇ ವರ್ಷದ ಕ್‌ಗ್ಗಟ್ಟ್ನಾಡ್ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಕ್ರಿಕೆಟ್
ಕೆಂಪಮ್ಮ ಪ್ರಶಸ್ತಿ ಪುರಸ್ಕಾರಶನಿವಾರಸಂತೆ, ಅ. ೨೨: ಸೋಮವಾರಪೇಟೆ ತಾಲೂಕು ಸ್ತಿçÃಶಕ್ತಿ ಸೊಸೈಟಿ ಅಧ್ಯಕ್ಷೆಯಾಗಿರುವ ಶನಿವಾರಸಂತೆಯ ಎನ್.ಕೆ. ಸುಮತಿ ಸತೀಶ್ ಅವರು ಕೆಂಪಮ್ಮ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅವರ ಸಮಾಜ ಸೇವೆಯನ್ನು ಗಮನಿಸಿ,