ಕೂಟಿಯಾಲ ಸೇತುವೆ ಜಾಗ ಖಾತರಿಗಾಗಿ ಜಂಟಿ ಸರ್ವೆ

ಮಡಿಕೇರಿ, ಜ. ೧೩: ಬಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ಸಂಪರ್ಕಿಸುವ ಯೋಜನೆಯಾಗಿದ್ದು, ಅರಣ್ಯ ಪ್ರದೇಶ ಎಂಬ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ಸೇತುವೆ