ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ತಪ್ಪಿದ ಬಾರಿ ಅನಾಹುತ

ಗೋಣಿಕೊಪ್ಪಲು.ಜ.೧೪: ಶುಕ್ರವಾರ ಮುಂಜಾನೆಯ ವೇಳೆ ಕಲ್ಲಿಕೋಟೆ ಯಿಂದ ಕುಟ್ಟ ಗೋಣಿಕೊಪ್ಪಲು ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದ ಕಾರೊಂದು ಗೋಣಿಕೊಪ್ಪಲು ರಿಲಯನ್ಸ್ ಪೆಟ್ರೋಲ್ ಸಮೀಪವಿರುವ ವರ್ಕ್ಶಾಪ್ ಬಳಿ ಅಳವಡಿಸಿದ್ದ ಎಫ್

೮೦ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಜ.೧೪: ಜಿಲ್ಲೆಯಲ್ಲಿ ಶುಕ್ರವಾರ ೮೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೨೨, ವೀರಾಜಪೇಟೆ ತಾಲೂಕಿನಲ್ಲಿ ೩೦, ಸೋಮವಾರಪೇಟೆ ತಾಲೂಕಿನಲ್ಲಿ ೨೮ ಹೊಸ ಕೋವಿಡ್-೧೯

ಕಾನೂರು ಸಹಕಾರ ಸಂಘದಿAದ ವಂಚನೆ ಪ್ರಕರಣ ೮೫ ಕಾಫಿ ಚೀಲದೊಂದಿಗೆ ಲಾರಿ ಪೋಲಿಸರ ವಶಕ್ಕೆ

ಗೋಣಿಕೊಪ್ಪಲು, ಜ.೧೪: ಪ್ರತಿಷ್ಠಿತ ಸಹಕಾರ ಸಂಘಗಳಲ್ಲೊAದಾದ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಫಿ ಬೀಜ ಮಾರಾಟದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಇದೀಗ

ನೆಲ್ಲಿಕಾಡು ಶಾಲೆಯ ಬಳಿ ಬೀಡುಬಿಟ್ಟಿರುವ ಕಾಡಾನೆಗಳು

*ಗೋಣಿಕೊಪ್ಪ, ಜ. ೧೪: ತಿತಿಮತಿ, ನೆಲ್ಲಿಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಕಾಫಿ ತೋಟದಲ್ಲಿ ೧೦ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಆದೇಂಗಡ ಪುಟ್ಟು ಮಂದಣ್ಣ ಅವರ