ಸಿಗದ ಹುಲಿಯ ಸುಳಿವು ಮುಂದುವರಿದ ಕಾರ್ಯಾಚರಣೆ

ಗೋಣಿಕೊಪ್ಪಲು, ಜ. ೧೬: ಕಳೆದ ೬ ದಿನಗಳಿಂದ ಹುಲಿಯ ಪತ್ತೆಗಾಗಿ ಅರಣ್ಯ ಸಿಬ್ಬಂದಿಗಳು ಕೂಂಬಿAಗ್ ಕಾರ್ಯಾಚರಣೆ ನಡೆಸಿದರಾದರೂ ಯಾವುದೇ ಕುರುಹು ಕಂಡುಬರುತ್ತಿಲ್ಲ. ಹುಲಿ ಸಂಚಾರದ ಬಗ್ಗೆ ಹಲವು ಭಾಗಗಳಲ್ಲಿ

ತೋಟ ಬಿಟ್ಟು ಕದಲದ ಕಾಡಾನೆ ಕಾರ್ಯಾಚರಣೆ ವಿಫಲ

ಸಿದ್ದಾಪುರ, ಜ. ೧೬: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಲು ಯತ್ನಿಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳು ಸುತ್ತಾಡಿಸಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ಕುಶಾಲನಗರದ

ಸ್ಕೂಟರ್ ಕಳ್ಳತನದ ಆರೋಪಿ ಬಂಧನ

ಮಡಿಕೇರಿ, ಜ. ೧೬: ಸ್ಕೂಟರ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಮಡಿಕೇರಿಯ ನಿವಾಸಿ, ಮೈಸೂರಿನ ಖಾಸಗಿ ಕಾಲೇಜಿನ ಇಂಜಿನಿಯರಿAಗ್ ವಿದ್ಯಾರ್ಥಿ ಯಕ್ಷಿತ್ (೨೦)