‘ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ಇಂದು ಬಿಡುಗಡೆಮಡಿಕೇರಿ ನ. ೩ : ಕೊಡಗಿನ ಕಲಾವಿದರು ಅಭಿನಯಿಸಿರುವ ಮೂರ್ನಾಡು, ಸಿದ್ದಾಪುರ, ಮಾಂದಲಪಟ್ಟಿ ಭಾಗದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಸುನಿಲ್ ಕುಮಾರ್ ಬಸವಂತಪ್ಪ ನಿರ್ದೇಶನದ, ಧ್ವನಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ "ನೀ
ತಾ ೬ ರಂದು ವಾರ್ಷಿಕ ಮಹಾಸಭೆ ಸಂತೋಷ ಕೂಟಮಡಿಕೇರಿ, ನ. ೩: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಕಾರ್ಯಕ್ರಮವು ತಾ. ೬ ರಂದು ನಡೆಯಲಿದೆ
ರೋಟರಿ ವುಡ್ಸ್ನಿಂದ ಸಮವಸ್ತç ವಿತರಣೆ ಮಡಿಕೇರಿ, ನ. ೩: ಮಡಿಕೇರಿ ತಾಲೂಕಿನ ಬೊಯಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶಾಲಾ ಸಮವಸ್ತç ನೀಡಲಾಯಿತು. ರೋಟರಿ ವುಡ್ಸ್
ಇಂದಿನಿAದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಸುAಟಿಕೊಪ್ಪ, ನ. ೩ : ಫ್ರೆಂಡ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ರಾಷ್ಟçಮಟ್ಟದ ೫ ಆಟಗಾರರ ಫುಟ್ಬಾಲ್ ಟೂರ್ನಿ ತಾ. ೪ ಮತ್ತು ೫ ರಂದು
ನಾಳೆ ರಸ್ತೆ ತಡೆದು ಪ್ರತಿಭಟನೆಮಡಿಕೇರಿ ನ. ೩: ತೊರೆನೂರು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಸಾರಿಗೆ ಬಸ್ ಗಳನ್ನು ನಿಲುಗಡೆಗೊಳಿಸಬೇಕೆಂದು ಒತ್ತಾಯಿಸಿ ನ.೫ ರಂದು ಬೆಳಗ್ಗೆ ೮ ಗಂಟೆಗೆ ಕೊಡಗು