ರಕ್ಷಣಾ ವೇದಿಕೆಗೆ ಆಯ್ಕೆ

ಮಡಿಕೇರಿ ಜ.೩೦ : ಕೊಡಗು ರಕ್ಷಣಾ ವೇದಿಕೆಯ ಬೆಟ್ಟಗೇರಿ ಘಟಕದ ಅಧ್ಯಕ್ಷರಾಗಿ ಎಂ.ಎ.ಮಶೂದ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಜಬ್ಬಂಡ ಪ್ರಭು ಕುಟ್ಟಪ್ಪ, ಉಪಾಧ್ಯಕ್ಷರಾಗಿ ಪಿ.ಎ.ಹ್ಯಾರಿಸ್, ಕಾರ್ಯದರ್ಶಿಯಾಗಿ ಎಂ.ಇ.ಜಕಾರಿಯ, ಜಂಟಿ ಕಾರ್ಯದರ್ಶಿಗಳಾಗಿ

ಕಾವೇರಿ ಕೊಡವಕೇರಿ ಅಧ್ಯಕ್ಷರಾಗಿ ಲತಾ ಚಂಗಪ್ಪ

ಮಡಿಕೇರಿ, ಜ. ೩೦: ಮಡಿಕೇರಿಯ ಕಾವೇರಿ ಕೊಡವ ಕೇರಿ ಸಂಘದ ನೂತನ ಅಧ್ಯಕ್ಷೆಯಾಗಿ ಬಲ್ಯಾಟಂಡ ಲತಾಚಂಗಪ್ಪ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಳ್ಳಿಯಡ ನಂದಾ ನಂಜಪ್ಪ, ಕಾರ್ಯದರ್ಶಿಯಾಗಿ ಅಳಮಂಡ