ಕೈಲ್ಪೊಳ್ದ್ ಕ್ರೀಡಾಕೂಟ ಕಡಂಗ, ನ. ೨೨: ಇಲ್ಲಿನ ಅರಪಟ್ಟು ಗ್ರಾಮಸ್ಥರ ೪೩ನೇ ವರ್ಷದ ಕೈಲ್ ಪೊಳ್ದ್ ಕ್ರೀಡಾಕೂಟ ಕಡಂಗ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜ್ರಂಭಣೆ ಯಿಂದ ಆಚರಿಸಲಾಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು
ರಾಷ್ಟಿçÃಯ ಐಕ್ಯತಾ ಸಪ್ತಾಹ ಪ್ರಮಾಣ ವಚನ ಸ್ವೀಕಾರಸೋಮವಾರಪೇಟೆ, ನ. ೨೨: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಯಾದ ಸಮೀಪದ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಜಿ.ಎಲ್. ನೇಸರಾಳನ್ನು ಗ್ರಾಮ
ರಾಷ್ಟಿçÃಯ ಐಕ್ಯತಾ ಸಪ್ತಾಹ ಪ್ರಮಾಣ ವಚನ ಸ್ವೀಕಾರಮಡಿಕೇರಿ, ನ. ೨೨: ‘ರಾಷ್ಟಿçÃಯ ಐಕ್ಯತಾ ಸಪ್ತಾಹದ’ ಪ್ರಮಾಣ ವಚನವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೋಧಿಸಿದರು. ರಾಷ್ಟçದ ಸ್ವಾತಂತ್ರ‍್ಯ ಹಾಗೂ ಐಕ್ಯತೆ
ವಿವಿಧೆಡೆ ಮಕ್ಕಳ ದಿನಾಚರಣೆಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಮಕ್ಕಳಿಗೆ, ಪೋಷಕರಿಗೆ, ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗುಡ್ಡೆಹೊಸೂರು
ಹೆಲ್ಮೆಟ್ ಸೀಟ್ಬೆಲ್ಟ್ ಜಾಗೃತಿ ಕಾರ್ಯಕ್ರಮ *ಗೋಣಿಕೊಪ್ಪ, ನ. ೨೨: ಬೆಂಗಳೂರು ಜೀವ ರಕ್ಷಕ ಟ್ರಸ್ಟ್, ಮೈಸೂರು ರೋಟರಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ರೋಟರಿ ಇ ಕ್ಲಬ್, ವೀರಾಜಪೇಟೆ ಕೂರ್ಗ್ ಇನ್ಟಿಟ್ಯೂಟ್ ಆಫ್