ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿರುವ ಕುಶಾಲನಗರ ಸರಕಾರಿ ಶಾಲೆವರದಿ : ಚಂದ್ರಮೋಹನ್ ಕುಶಾಲನಗರ, ನ. ೨೨: ಏಳು ದಶಕಗಳನ್ನು ಕಂಡ ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದ
ಜಿಲ್ಲಾ ಮಟ್ಟದ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾಟಕ್ಕೆ ಚಾಲನೆಮಡಿಕೇರಿ, ನ. ೨೨: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಮೂರ್ನಾಡು ವತಿಯಿಂದ ಆಯೋಜಿಸಿರುವ ಜಿಲ್ಲಾಮಟ್ಟದ ಅಂತರ ಗ್ರಾಮಗಳ ಹಿಂದೂ ಹಾಕಿ ಪಂದ್ಯಾವಳಿಗೆ ಮೂರ್ನಾಡಿನ ಬಾಚೆಟ್ಟೀರ
ಅತಿಥಿ ಶಿಕ್ಷಕರ ವಜಾ ಖಂಡಿಸಿ ಪ್ರತಿಭಟನೆ ನಾಪೋಕ್ಲು, ನ. ೨೨: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಆಂಗ್ಲ ಮಾಧ್ಯಮ ಅತಿಥಿ ಶಿಕ್ಷಕಿಯರಿಗೆ ವೇತನ ನೀಡದೆ ವಜಾ ಮಾಡಿರುವುದನ್ನು ಖಂಡಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕೆಪಿಎಸ್
ಕೊಡಗಿನ ಗಡಿಯಾಚೆವೋಟರ್ ಐಡಿ ಹಗರಣ: ನಾಪತ್ತೆಯಾಗಿದ್ದ ಚಿಲುಮೆ ಆಡಳಿತಾಧಿಕಾರಿ ಬಂಧನ ಬೆAಗಳೂರು, ನ. ೨೨: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ವೋಟರ್ ಐಡಿ ಹಗರಣ
ನವಜಾತ ಶಿಶು ಆರೈಕೆ ಸಪ್ತಾಹ ಮಡಿಕೇರಿ, ನ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬೋದಕ ಆಸ್ಪತ್ರೆ) ವತಿಯಿಂದ