ಬಿಜೆಪಿಗೆ ಸೇರ್ಪಡೆ *ಸಿದ್ದಾಪುರ, ನ. ೨೨ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಭುವನೇಂದ್ರ, ನಾಲ್ವರು ಗ್ರಾ.ಪಂ ಸದಸ್ಯರು ಸೇರಿದಂತೆ ಐವತ್ತಕ್ಕೂ ಅಧಿಕ
ಈಗಿರುವ ಕ್ಷಿಪ್ರಕಾರ್ಯಪಡೆಗೆ ಹಿನ್ನಡೆ ೧೩೦ ಸಿಬ್ಬಂದಿ ಬದಲಿಗೆ ೩೦ ಸಿಬ್ಬಂದಿ ಕಾಡಾನೆ ಓಡಿಸಬೇಕಂತೆ (ಅನಿಲ್ ಎಚ್.ಟಿ.) ಮಡಿಕೇರಿ, ನ. ೨೨: ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆ ದಾಂಧಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಚಿಸಿರುವ ಆನೆ ಟಾಸ್ಕ್ ಫೋರ್ಸ್ ಮೇಲ್ನೋಟಕ್ಕೆ ಸೂಕ್ತ ಯೋಜನೆಯಾಗಿ
ಇಂದು ಅಂತರರಾಷ್ಟಿçÃಯ ಸಮ್ಮೇಳನಮಡಿಕೇರಿ, ನ. ೨೨ : ಮಂಗಳೂರು ವಿಶ್ವವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ರಸಾಯನಶಾಸ್ತç ವಿಭಾಗದ ವತಿಯಿಂದ ರಸಾಯನ ಶಾಸ್ತçದಲ್ಲಿನ ಪ್ರಗತಿ ಕುರಿತು ಅಂತರರಾಷ್ಟಿçÃಯ ಸಮ್ಮೇಳನವು
ಸಂಪಾಜೆಯಲ್ಲಿ ಮದ್ಯವರ್ಜನಾ ಶಿಬಿರಸಂಪಾಜೆ, ನ. ೨೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ,
ಕೆದಂಬಾಡಿ ರಾಮಯ್ಯ ಗೌಡರ ವಿಚಾರಧಾರೆ ಪಠ್ಯ ಕ್ರಮದಲ್ಲಿಮಡಿಕೇರಿ, ನ.೨೨ : ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲೂ ನಿರ್ಮಾಣ ಮಾಡುತ್ತೇವೆ ಮತ್ತು ಅವರ ವಿಚಾರಧಾರೆಗಳನ್ನು ಮುಂದೆ ಪಠ್ಯಗಳಲ್ಲೂ ಅಳವಡಿಸುತ್ತೇವೆೆ. ಎಲ್ಲಾ ಸಾಧನೆಗಳಿಗೆ