ಗೋಜೋಕಾಯ್ ಕರಾಟೆ ಶಾಲೆ ಸಮಗ್ರ ಚಾಂಪಿಯನ್ ವೀರಾಜಪೇಟೆ, ಡಿ. ೧೪: ಸಮರ ಕಲೆಯಾದ ಕರಾಟೆ ಪಂದ್ಯಾಟದಲ್ಲಿ ಗೋಜೊಕಾಯ್ ಕರಾಟೆ ತರಬೇತಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ವಿ.ಎಸ್.ಕೆ ಓಪನ್ ಕರಾಟೆ ಚಾಂಪಿಯನ್‌ಶಿಪ್
ಶೈಕ್ಷಣಿಕವಾಗಿ ಯಶಸ್ಸು ಗಳಿಸಲು ಕರೆ ಕುಶಾಲನಗರ, ಡಿ ೧೪: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಸ್ತು, ಸಂಯಮದೊAದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕುಶಾಲನಗರ ತಾಲೂಕು
ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಕ್ರೀಟ್ ಕಟ್ಟಡಗಳಿಗೆ ಕೊನೆ ಎಂದು ಮಡಿಕೇರಿಯಲ್ಲಿರುವ ಜಿಲ್ಲಾ ಕ್ರೀಡಾಂಗಣ ತಿಮ್ಮಯ್ಯ ಕ್ರೀಡಾಂಗಣ ಹಲವಾರು ಅಂತರರಾಷ್ಟಿçÃಯ ಆಟಗಾರರನ್ನು ನೀಡಿದ ಖ್ಯಾತಿಯನ್ನು ಹೊಂದಿದೆ. ಬಿ.ಪಿ. ಗೋವಿಂದ, ಎಂ.ಪಿ. ಗಣೇಶ್, ಪೈಕೆರ ಕಾಳಯ್ಯ, ಎಂ.ಎA. ಸೋಮಯ್ಯ, ಎ.ಬಿ.
ಸೋಮವಾರಪೇಟೆ ಸಂತ ಜೋಸೆಫರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸೋಮವಾರಪೇಟೆ, ಡಿ. ೧೪: ಮಾನವೀಯತೆ, ಕರುಣೆ, ಸಹಾನುಭೂತಿ, ಪರಸ್ಪರ ಗೌರವ ಮತ್ತು ಸತ್ಯ ನಿಷ್ಠೆಗಳಿಲ್ಲದ ಶಿಕ್ಷಣ ಅಪೂರ್ಣ ಎಂದು ಮೈಸೂರು ಡಯಾಸಿಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.
ಹುದುಗೂರುವಿನಲ್ಲಿ ಕಾಳಿಕಾಂಬಾ ಕಪ್ ವಾಲಿಬಾಲ್ ಕೂಡಿಗೆ, ಡಿ. ೧೪ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು