ಕೊಡಗು ರೌಂಡ್ ಟೇಬಲ್ ಘಟಕ ಅಸ್ತಿತ್ವಕ್ಕೆ ಮಡಿಕೇರಿ, ಡಿ. ೧೩: ರೋಟರಿ, ಲಯನ್ಸ್ನಂತಹ ಅಂತರರಾಷ್ಟಿçÃಯ ಸೇವಾ ಸಂಸ್ಥೆಗಳ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿರುವ ರೌಂಡ್ ಟೇಬಲ್ ಎಂಬ ಸಂಸ್ಥೆಯ ಘಟಕ ಇದೀಗ ಪ್ರಥಮ ಬಾರಿಗೆ ಕೊಡಗು
ಗಿರಿಜನರಿಗೆ ಮನೆ ನಿರ್ಮಾಣಕ್ಕೆ ತಲಾ ರೂ ೫ ಲಕ್ಷ ನೆರವು ಕಣಿವೆ, ಡಿ. ೧೩: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಗುಡಿಸಲಿನಲ್ಲಿ ಶೋಚನೀಯ ಜೀವನ ನಡೆಸುತ್ತಿದ್ದ ಗಿರಿಜನ ನಿವಾಸಿಗಳ
ಅಧಿಕಾರಿ ವಿರುದ್ಧ ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದ್ದಕ್ಕೆ ಆರೋಪ ಮಡಿಕೇರಿ, ಅ. ೧೩: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತನ್ನ ವಿರುದ್ಧ ಕುಶಾಲನಗರ ಮೌಲಾನಾ ಶಾಲೆಯ ನಿರ್ಮಾಣದ ಉಪಗುತ್ತಿಗೆ ಪಡೆಯಲು ಸಾಧ್ಯವಾಗದೇ ಇರುವ ಕಾರಣ ಮಾನ್ಯ
ಪತ್ರಕರ್ತರ ವಾಲಿಬಾಲï ಪಂದ್ಯಾವಳಿ ಮಡಿಕೇರಿ, ಡಿ. ೧೩: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಗು ಜಿ¯್ಲÁಮಟ್ಟದ ಪತ್ರಕರ್ತರ ವಾಲಿಬಾಲï ಪಂದ್ಯಾವಳಿಯನ್ನು ತಾ.೧೪ರಂದು ನಗರದ ಫೀಲ್ಡ್ ಮಾರ್ಷಲï ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ
ವಿಜೃಂಭಣೆಯಿAದ ಜರುಗಿದ ಆರಾಯಿರ ನಾಡ್ ಪೂಮಾಲೆ ಕೋಲ್ಮಂದ್ ವೀರಾಜಪೇಟೆ, ಡಿ. ೧೩: ಪುತ್ತರಿ ಹಬ್ಬದ ಪ್ರಯುಕ್ತ ಇತಿಹಾಸ ಪೂರ್ವದಿಂದ ನಡೆದುಕೊಂಡು ಬರುತ್ತಿರುವ ಆರಾಯಿರ ನಾಡ್ ಪೂಮಾಲೆ ಮಂದ್ ವಾರ್ಷಿಕ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ನಡೆಯಿತು. ಆರಾಯಿರ ನಾಡ್