ಪುರಸಭೆ ಸಿಬ್ಬಂದಿಗಳ ವಸತಿಗೃಹ ಉದ್ಘಾಟನೆವೀರಾಜಪೇಟೆ, ಡಿ. ೧೭: ಪುರಸಭೆಯ ಸಿಬ್ಬಂದಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರಿಗೆ ವಸತಿ ಸೌಲಭ್ಯ ಸಹಿತ ಅಗತ್ಯ ಸವಲತ್ತು ನೀಡಲು ಸರಕಾರ ಆಸಕ್ತಿ ವಹಿಸಿ ನೂತನ
ಗುಡ್ಡೆಹೊಸೂರು ಗ್ರಾಪಂ ಕೆಡಿಪಿ ಸಭೆಗುಡ್ಡೆಹೊಸೂರು, ಡಿ. ೧೭: ಗುಡ್ಡೆಹೊಸೂರು ಗ್ರಾ.ಪಂ. ಕೆಡಿಪಿ ಸಭೆ ಪಂಚಾಯಿತಿ ಅಧ್ಯಕ್ಷೆ ನಂದಿನಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು. ಸಭೆಯ ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು,
ಟಿಟ್ಟು ಜ್ಞಾಪಕಾರ್ಥ ವಾಲಿಬಾಲ್ ಪಂದ್ಯಾಟಕಡAಗ, ಡಿ. ೧೭: ಬಲ್ಲಚಂಡ ಟಿಟ್ಟು ಅವರ ಜ್ಞಾಪಕಾರ್ಥವಾಗಿ ಎರಡನೇ ವರ್ಷದ ಅರಫ ಮತ್ತು ಲಿಂಬ್ರ ಫ್ರೆಂಡ್ಸ್ ವತಿಯಿಂದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ಕಡಂಗ ವಿಜಯಶಾಲಾ ಮೈದಾನದಲ್ಲಿ
ಶಾಸಕರಿಂದ ಕಾಂಕ್ರೀಟ್ ರಸ್ತೆ ಉದ್ಘಾಟನೆಮಡಿಕೇರಿ, ಡಿ. ೧೭: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರ‍್ವತೊಕ್ಲು ಗ್ರಾಮದಲ್ಲಿ ಶಾಸಕರ ನಿಧಿಯಿಂದ ಪೂಜಾರೀರ ಕುಟುಂಬದ ಐನ್‌ಮನೆಗೆ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ
ವೀರಾಜಪೇಟೆ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಪೊನ್ನಂಪೇಟೆ, ಡಿ. ೧೭: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ. ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವೀರಾಜಪೇಟೆ